ಮಳೆಯ ಮೋಡವನ್ನು ಅರಸುತ್ತಾ....

ಮಳೆಯ ಮೋಡವನ್ನು ಅರಸುತ್ತಾ....

ಪಶ್ಚಿಮ ಘಟ್ಟಕ್ಕೆ ವಿಶ್ವ ಪರಂಪರೆ ಸ್ಥಾನ ಕೊಡಬಾರದು ಎನ್ನುವ ಸರ್ಕಾರ, ಪಶ್ಚಿಮ ಘಟ್ಟಗಳಲ್ಲಿ ರೆಸಾರ್ಟ್ಗಳಿಗೆ ಅನುಮತಿ ಕೊಡುವ ಸರ್ಕಾರ, ತನ್ಮೂಲಕ ಪ್ರಕೃತಿಯಲ್ಲಾಗುವ ಅಸಮತೋಲನವನ್ನು ಲೆಕ್ಕಿಸದೆ ಇದ್ದ ಸರ್ಕಾರ ಇಂದು ಎಲ್ಲಾ ದೇವಸ್ಥಾನಗಳಲ್ಲೂ ಮಳೆಗಾಗಿ ಪ್ರಾರ್ಥನೆ ಮಾಡುವ ಆದೇಶವನ್ನು ಹೊರಡಿಸಿದೆ - ಇದು ನಮ್ಮನ್ನಾಳುವವರ ಯೋಗ್ಯತೆ.

http://www.ndtv.com/article/south/karnataka-orders-all-temples-to-hold-prayers-for-rain-bill-will-be-17-crores-245591?pfrom=home-otherstories

Rating
No votes yet

Comments