ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
ಹೋಟೆಲ್ಲೊಂದರ ಮುಂದೆ ಒಂದು ಬೋರ್ಡ್ ಇಡಲಾಗಿತ್ತು. ಅದರಲ್ಲಿ ಹೀಗೆ ಬರೆಯಲ್ಪಟ್ಟಿತ್ತು. "ಇಲ್ಲಿ ನೀವು ತಿನ್ನುವ ತಿಂಡಿ ಮತ್ತು ಕುಡಿಯುವ ಪಾನೀಯಗಳಿಗೆ ಬಿಲ್ ಕೊಡಬೇಕಾಗಿಲ್ಲ! ಆ ಬಿಲ್ಲಿನ ಹಣವನ್ನು ನಿಮ್ಮ ಮೊಮ್ಮಗ ಪಾವತಿಸುತ್ತಾನೆ! ಬಿಲ್ಲಿನ ಹಣದ ಬಗ್ಗೆ ಚಿಂತಿಸದೆ ನಮ್ಮ ಹೋಟೆಲಿನಲ್ಲಿ ತಿಂದು ಮಜಾ ಮಾಡಿ". ಪ್ರವಾಸಿಗನೊಬ್ಬ ಈ ಬೋರ್ಡನ್ನು ನೋಡಿ, ಸರಿ ತಾನೇನು ಬಿಲ್ ಪಾವತಿಸಬೇಕಾಗಿಲ್ಲವಲ್ಲ, ಬಿಲ್ ಏನಿದ್ದರೂ ನನ್ನ ಮೊಮ್ಮಗ ತಾನೇ ಕೊಡುವುದು ಅಂದುಕೊಂಡು, ಹೋಟೆಲ್ಲಿನೊಳಕ್ಕೆ ನುಗ್ಗಿ ತನಗೆ ಬೇಕುಬೇಕಾದ್ದನೆಲ್ಲಾ ಗಡದ್ದಾಗಿ ತಿಂದ. ಕೊನೆಯಲ್ಲಿ ಕಾಫಿಗೆ ಆರ್ಡರ್ ಮಾಡಿ ಕಾಲುಚಾಚಿ ಕುಳಿತುಕೊಂಡ. ಆಗ ಕಾಫಿಯೊಂದಿಗೆ ಅಲ್ಲಿದ್ದ ಸರ್ವರ್ ಬಿಲ್ಲೊಂದನ್ನು ತಂದು ಇವನ ಕೈಗಿತ್ತ. ಕೋಪಗೊಂಡ ಗಿರಾಕಿ, "ಇದೇನಿದು ಬಿಲ್ಲನ್ನು ನನ್ನ ಮೊಮ್ಮಗ ತಾನೇ ಕೊಡೋದು, ಇದನ್ನು ವಾಪಸ್ ತೆಗೆದುಕೊಂಡು ಹೋಗು" ಎಂದ. ಸರ್ವರ್, "ಇದು ನಿಮ್ಮಜ್ಜ ತಿಂದು ಹೋದದ್ದರ ಬಿಲ್!"
Rating
Comments
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
In reply to ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭ by Chikku123
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
In reply to ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭ by gopaljsr
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
In reply to ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭ by santhu_lm
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
In reply to ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭ by swara kamath
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
In reply to ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭ by Jayanth Ramachar
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭
In reply to ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭ by veena wadki
ಉ: ಮೊಮ್ಮಗ ಬಿಲ್ ಪಾವತಿಸುತ್ತಾನೆ!-ಜಮಾನಾದ ಜೋಕುಗಳು ೭