ಒಂದು ಚಿಕ್ಕ ವಿರಾಮದ ನಂತರ
ಕವನ
ಒಂದು ಚಿಕ್ಕ ವಿರಾಮದ ನಂತರ
ಪ್ರೀತಿಯ ಎಲ್ಲೆ ಮೀರಿ
ಕಾಮಕ್ಕೆ ಹಾಯ್ತೊರೆಯುವ ಗೆಳೆಯನಿಗೆ
ಹೇಳಿ ಮಾಯವಾಗು
“ಹೀಗೆ ಹೋಗಿ ಹಾಗೆ ಬಂದು ಬಿಡುವೆ
ಒಂದು ಚಿಕ್ಕ ವಿರಾಮದ ನಂತರ”
ಪ್ರತಿಸಲದಂತೆ, ಸಾಲಕ್ಕಾಗಿ ಕೈಯೊಡ್ಡುವ
ಬೇಜವಾಬ್ದಾರಿ ಗೆಳೆಯನಿಗೆ
ಹೇಳಿ ಮಾಯವಾಗು
“ಹೀಗೆ ಹೋಗಿ ಹಾಗೆ ಬಂದು ಬಿಡುವೆ
ಒಂದು ಚಿಕ್ಕ ವಿರಾಮದ ನಂತರ”
ಈ ನೋವು, ಈ ಕಣ್ಣೀರು
ಎಲ್ಲ ಸರಕಾರೀ ನೌಕರಿಯ ಹಾಗೆ ಪೆರ್ಮನೆಂಟು ಗುರೂ.....
ಒಂದು ಕ್ಷಣ ಸುಖ ಅನುಭವಿಸಲು
ಅವುಗಳಿಗೆ ರಂಬಿಸಿ ಹೇಳಿ ಮಾಯವಾಗು
“ಹೀಗೆ ಹೋಗಿ ಹಾಗೆ ಬಂದು ಬಿಡುವೆ
ಒಂದು ಚಿಕ್ಕ ವಿರಾಮದ ನಂತರ”
ಅವಕಾಶಕ್ಕಾಗಿ ಕಾಯುತ್ತ
ಹೃದಯದಲಿ ನೂರಾರು ಕವಿತೆಗಳು ಸಾಲಾಗಿ ನಿಂತಿವೆ
ಅವೆಲ್ಲಕ್ಕೂ ಹೇಳಿ ಮಾಯವಾಗಿದ್ದೇನೆ ಈಗ
“ಹೀಗೆ ಹೋಗಿ ಹಾಗೆ ಬಂದು ಬಿಡುವೆ
ಒಂದು ಚಿಕ್ಕ ವಿರಾಮದ ನಂತರ”
ರಾಜೇಂದ್ರಕುಮಾರ್ ರಾಯಕೋಡಿ - Copyright©
Comments
ಉ: ಒಂದು ಚಿಕ್ಕ ವಿರಾಮದ ನಂತರ
In reply to ಉ: ಒಂದು ಚಿಕ್ಕ ವಿರಾಮದ ನಂತರ by sathishnasa
ಉ: ಒಂದು ಚಿಕ್ಕ ವಿರಾಮದ ನಂತರ
In reply to ಉ: ಒಂದು ಚಿಕ್ಕ ವಿರಾಮದ ನಂತರ by sathishnasa
ಉ: ಒಂದು ಚಿಕ್ಕ ವಿರಾಮದ ನಂತರ
In reply to ಉ: ಒಂದು ಚಿಕ್ಕ ವಿರಾಮದ ನಂತರ by venkatb83
ಉ: ಒಂದು ಚಿಕ್ಕ ವಿರಾಮದ ನಂತರ
In reply to ಉ: ಒಂದು ಚಿಕ್ಕ ವಿರಾಮದ ನಂತರ by Rajendra Kumar…
ಉ: ಒಂದು ಚಿಕ್ಕ ವಿರಾಮದ ನಂತರ
In reply to ಉ: ಒಂದು ಚಿಕ್ಕ ವಿರಾಮದ ನಂತರ by dayanandac
ಉ: ಒಂದು ಚಿಕ್ಕ ವಿರಾಮದ ನಂತರ
ಉ: ಒಂದು ಚಿಕ್ಕ ವಿರಾಮದ ನಂತರ
In reply to ಉ: ಒಂದು ಚಿಕ್ಕ ವಿರಾಮದ ನಂತರ by ಗಣೇಶ
ಉ: ಒಂದು ಚಿಕ್ಕ ವಿರಾಮದ ನಂತರ
ಉ: ಒಂದು ಚಿಕ್ಕ ವಿರಾಮದ ನಂತರ
In reply to ಉ: ಒಂದು ಚಿಕ್ಕ ವಿರಾಮದ ನಂತರ by ksraghavendranavada
ಉ: ಒಂದು ಚಿಕ್ಕ ವಿರಾಮದ ನಂತರ
ಉ: ಒಂದು ಚಿಕ್ಕ ವಿರಾಮದ ನಂತರ
In reply to ಉ: ಒಂದು ಚಿಕ್ಕ ವಿರಾಮದ ನಂತರ by partha1059
ಉ: ಒಂದು ಚಿಕ್ಕ ವಿರಾಮದ ನಂತರ
ಉ: ಒಂದು ಚಿಕ್ಕ ವಿರಾಮದ ನಂತರ
In reply to ಉ: ಒಂದು ಚಿಕ್ಕ ವಿರಾಮದ ನಂತರ by someshn
ಉ: ಒಂದು ಚಿಕ್ಕ ವಿರಾಮದ ನಂತರ