ಮರೆಯಲಾಗದ ಕ್ಷಣ‌

ಮರೆಯಲಾಗದ ಕ್ಷಣ‌

ಯಾವುದೋ ಒಂದು ಕ್ಷಣದಲಿ ಬಂದೆ
ಮನದಲಿ ಮರೆಯಲಾಗದ ಸವಿ ನೆನಪು ತುಂಬಿದೆ
ನನ್ನ ಕನಸುಗಳಲ್ಲಿ ಬೆರೆತೆ
ಈ ಗೆಳೆತನ ಮರೆಯಲಾಗದ ಕ್ಷಣ
ನನ್ನ ಕನಸುಗಳಿಗೆ ಕಾವಲಾಗಿ
ನನ್ನ ಕಲ್ಪನೆಗಳಿಗೆ ಗರಿಯಾಗಿ
ನನ್ನ ಕವನಗಳಿಗೆ ಸ್ಪೂರ್ತಿಯಾಗಿ
ಕೊನೆಯವರೆಗೂ ಜೊತೆಯಾಗಿರು
ಇರ್ತೀಯಲ್ವ???

Rating
No votes yet

Comments