ಕೇಳಿದ್ದನ್ನ ಕೊಡಬಾರದೇ??
ಕೇಳಿದ್ದನ್ನ ಕೊಡಬಾರದೇ??
ಮಗು ಅಳುತ್ತಿತ್ತು. ಅಮ್ಮ ಒಳಗಿನಿಂದ ಕೂಗಿದಳು
" ಗುಂಡಾ........... ಮಗುನ ಸುಮ್ಮನೆ ಅಳಿಸಬೇಡ ...ಅದೇನು ಕೇಳುತ್ತೋ ಅದನ್ನ ಕೊಟ್ಟುಬಿಡು. "
"ಅದು ಕೇಳಿದ್ದನ್ನ ಕೊಟ್ಟೆ " ಎಂದ ಗುಂಡ.
" ಮತ್ಯಾಕೆ ಮಗು ಅಳುತ್ತೆ? ಅದೇನು ಕೇಳಿತು?" ಒಳಗಿನಿಂದ ಕಿರುಚಿದಳು
" ಅದು.... ಅದು ಹಸಿರು ಮೆಣಸಿನಕಾಯಿ ಕೇಳಿತು .............ನಾನು ........."
Comments
ಉ: ಕೇಳಿದ್ದನ್ನ ಕೊಡಬಾರದೇ??
In reply to ಉ: ಕೇಳಿದ್ದನ್ನ ಕೊಡಬಾರದೇ?? by kavinagaraj
ಉ: ಕೇಳಿದ್ದನ್ನ ಕೊಡಬಾರದೇ??
ಉ: ಕೇಳಿದ್ದನ್ನ ಕೊಡಬಾರದೇ??
In reply to ಉ: ಕೇಳಿದ್ದನ್ನ ಕೊಡಬಾರದೇ?? by makara
ಉ: ಕೇಳಿದ್ದನ್ನ ಕೊಡಬಾರದೇ??