ಸುಮ್ನೆ ಹೀಗೆ-೮

ಸುಮ್ನೆ ಹೀಗೆ-೮

ಕಾಳಿದಾಸನ ಕಾವ್ಯ ದಲ್ಲಿ
"ಮೇಘ ಸಂದೇಶ" ದ ರವಾನೆ
 ಒಂದು ಸುಂದರ ಕಲ್ಪನೆ

ಕಾಲೇಜು ಮಕ್ಕಳಲ್ಲಿ
"ಮೊಬೈಲ್ ಸಂದೇಶ" ಗಳ ರವಾನೆ
ಇದು ಕಟು ವಾಸ್ತವ

Rating
No votes yet

Comments