ದೇವರೂ ವಿಫಲನಾಗಿದ್ದಾನೆ

ದೇವರೂ ವಿಫಲನಾಗಿದ್ದಾನೆ

ದೇವಸ್ಥಾನದಲ್ಲಿ ಸರ್ಕಾರ ಆದೇಶಿಸಿದ್ದ ಪೂಜೆ ಶುರುವಾಗುವ ಮುನ್ನವೇ ದಕ್ಷಿಣ ಕನ್ನಡದಲ್ಲಿ ಹಾಗೂ ಮಲೆನಾಡಿನಲ್ಲಿ ಮಳೆ ಶುರುವಾಗಿ ಬಿಟ್ಟಿದೆ. ಆದರೆ ರಾಜಧಾನಿಯಲ್ಲಿ ಪೂಜೆ ಶುರುವಾದ ನಂತರ ಮಳೆ ಬಂದಿದೆ. ದೇವರೂ ಬಿ ಜೆ ಪಿ ಸರ್ಕಾರದಂತೆ ಒಂದು ದೃಢ ನಿರ್ಧಾರಕ್ಕೆ ಬರುವಲ್ಲಿ ವಿಫಲನಾಗಿದ್ದಾನೆ!

Rating
No votes yet

Comments