ಸಮಯವಿಲ್ಲ ನನಗೆ.....
ಕವನ
ಜೊತೆ ಬಾರದಿರಿ ಕನಸುಗಳೇ....
ನಿಜವಾಗದ ನಿಮ್ಮ
ಮಡಿಲಲ್ಲಿ ತಲೆಯಿಟ್ಟು
ಕಾಲಾಹರಣ ಮಾಡಲು
ಸಮಯವಿಲ್ಲ ನನಗೆ....
ಹಿ೦ಬಾಲಿಸದಿರಿ ಮಾತುಗಳೇ....
ಅವರಿವರ ಬಾಯಲ್ಲಿ
ಕಾಣದಿದ್ದರೂ ಕ೦ಡವರ೦ತೆ
ಬರುವ ಕುಹಕಗಳ ಕೇಳಲು
ಸಮಯವಿಲ್ಲ ನನಗೆ.....
ನೋವ ನೀಡದಿರಿ ನೆನಪುಗಳೇ....
ಮತ್ತೆ ತಿರುಗಿ ಬಾರದ೦ತೆ
ಗತ ಕಾಲದಲ್ಲಿ ಲೀನವಾದ
ನಿಮ್ಮ ಬಗ್ಗೆ ಯೋಚಿಸಲು
ಸಮಯವಿಲ್ಲ ನನಗೆ....
ಹಿ೦ದೆಶ್ಟೋ ದಿನಗಳನ್ನು
ನಿಮ್ಮ ಜೊತೆಯಲ್ಲಿ ಕಳೆದಾಗಿದೆ
ಇನ್ನಾದರೂ ಬಿಟ್ಟುಬಿಡಿ ನನ್ನನ್ನು....
ಮು೦ದಿರುವ ನಾಲ್ಕಾರು ದಿನಗಳನ್ನಾದರೂ
ಚರಿತ್ರೆಯ ಪುಟವಾಗುವ೦ತೆ
ಬದುಕಿ ಬಿಡುತ್ತೇನೆ....!!!
Comments
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by Rajendra Kumar…
ಉ: ಸಮಯವಿಲ್ಲ ನನಗೆ.....
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by venkatb83
ಉ: ಸಮಯವಿಲ್ಲ ನನಗೆ.....
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by ksraghavendranavada
ಉ: ಸಮಯವಿಲ್ಲ ನನಗೆ.....
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by veena wadki
ಉ: ಸಮಯವಿಲ್ಲ ನನಗೆ.....
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by kamala belagur
ಉ: ಸಮಯವಿಲ್ಲ ನನಗೆ.....
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by partha1059
ಉ: ಸಮಯವಿಲ್ಲ ನನಗೆ.....
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by nanjunda
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by Soumya Bhat
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by Premashri
ಉ: ಸಮಯವಿಲ್ಲ ನನಗೆ.....
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by saraswathichandrasmo
ಉ: ಸಮಯವಿಲ್ಲ ನನಗೆ.....
ಉ: ಸಮಯವಿಲ್ಲ ನನಗೆ.....
In reply to ಉ: ಸಮಯವಿಲ್ಲ ನನಗೆ..... by gurudutt_r
ಉ: ಸಮಯವಿಲ್ಲ ನನಗೆ.....