ಸಾಲುಗಳು - ೪

ಸಾಲುಗಳು - ೪

ಕವನ

ತಮ್ಮ ಸಾಧನೆಗೆ   
ಈ ಜಗತ್ತೇ
ಚಿಕ್ಕದೆಂದವರೆಲ್ಲಾ
ಇಂದು
ಸಣ್ಣ
ಗೋರಿಯೊಳಗೆ
ತಣ್ಣಗೆ
ಮಲಗಿದ್ದಾರೆ.......
++++++++++++++

ನನ್ನ
ಭಾವನೆಗಳ
ಭಾರ
ಹೊರುವ
ಸಾಮರ್ಥ್ಯ
ಯಾವೊಂದು
ಶಬ್ದಕ್ಕೂ
ಇರಲಿಲ್ಲ,
ಎರಡು
ಹನಿ
ಕಣ್ಣೀರು
ನನ್ನ
ಸಮಾಧಾನಿಸಿತು.......

Comments