ಹೊರಟು ಬಿಡು...
ಕವನ
ಹೊರಟು ಬಿಡು ಗೆಳೆಯಾ
ನಿನ್ನೆಲ್ಲ ನೆನಪುಗಳೊಡನೆ...
ನನ್ನ ಬದುಕಿನ ನಿನ್ನ ಪುಟಗಳು
ನಿನ್ನ ಮಡಿಲಲ್ಲಿನ ನನ್ನ ದಿನಗಳು
ಹುಸಿ ಮುನಿಸಿನ ಪಿಸು ಮಾತುಗಳು
ಮರೆಯ ಬೇಕಿದೆ ಇ೦ದು ಎಲ್ಲವನ್ನೂ...
ಭರವಸೆಯೇ ಇಲ್ಲದ ಬದುಕಿಗೆ ನಿನ್ನ
ಪ್ರೀತಿಯ ಸಮಾಧಿ ಬೇಕಿದೆ...
ನೋವೇ ತು೦ಬಿದ ಬಾಳಿಗೆ ನಗು
ನಗುತ್ತಲೇ ಮುನ್ನುಡಿ ಬರೆಯ ಬೇಕಿದೆ...
ನಿನ್ನೊ೦ದಿಗಿನ ನಿನ್ನೆ ಮರೆಯಾಗಲಿದೆ
ನಿನ್ನೊಟ್ಟಿಗೆ ನೆಡೆದ ಹಾದಿ ಕವಲಾಗಲಿದೆ
ನೀನಿಲ್ಲದ ನಾಳೆ ಶುರುವಾಗಲಿದೆ
ಹೊಸ ಜೀವನಕ್ಕೆ ನಾ೦ದಿ ಹಾಡಲಿದೆ...
ಕೈ ಮುಗಿವೇ ನನ್ನ ಮರೆತು ಬಿಡು
ಮತ್ತೆ೦ದೂ ನೆನಪಾಗದ೦ತೆ...
ನಿನ್ನೆಲ್ಲ ನೆನಪುಗಳೊಡನೆ ಹೊರಟು ಬಿಡು
ಇನ್ನೆ೦ದೂ ತಿರುಗಿ ಬಾರದ೦ತೆ...
Comments
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by Rajendra Kumar…
ಉ: ಹೊರಟು ಬಿಡು...
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by chukki
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by Soumya Bhat
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by dayanandac
ಉ: ಹೊರಟು ಬಿಡು...
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by nanjunda
ಉ: ಹೊರಟು ಬಿಡು...
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by venkatb83
ಉ: ಹೊರಟು ಬಿಡು...
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by saraswathichandrasmo
ಉ: ಹೊರಟು ಬಿಡು...
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by srimiyar
ಉ: ಹೊರಟು ಬಿಡು...
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by gurudutt_r
ಉ: ಹೊರಟು ಬಿಡು...
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by chandana.rupa
ಉ: ಹೊರಟು ಬಿಡು...
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by Chikku123
ಉ: ಹೊರಟು ಬಿಡು...
In reply to ಉ: ಹೊರಟು ಬಿಡು... by Soumya Bhat
ಉ: ಹೊರಟು ಬಿಡು...
very nice