ಶೂನ್ಯ ಸಂಪಾದನೆ...?!
ಕವನ
ಆಕಾಶದಲ್ಲಿ ಮೋಡದೊಂದಿಗೆ..
ಭೂಮಿಯಲ್ಲಿ ನದಿಯೊಂದಿಗೆ...
ನಡೆದು ಹೋಗುತ್ತಿರುವೆ...!
ಕಪ್ಪಿನೊಂದಿಗೆ ಬಿಳಿ,
ಉಪ್ಪಿನೊಂದಿಗೆ ಸಿಹಿ,
ತಂಪಿನೊಂದಿಗೆ ಕಂಪು,
ಈ ಜಗತ್ತಿನ ವಿಧಿಯಿದು....!
ಎಲ್ಲವುಗಳಿಗೆ ಮೌನವಿದೆ....
ಕತ್ತಲ ಕೊನೆಯಿದೆ.....
ಮೂರಡಿ ಮನೆಯಿದೆ...!!
ಮೀರಾಳ ವಿಶದ ಬಟ್ಟಲು,
ಅಕ್ಕನ ಕದಳಿ ಬನದ ಕನಸು,
ಅಲ್ಲಮನ ಸಂಪಾದನೆ....!
Comments
ಉ: ಶೂನ್ಯ ಸಂಪಾದನೆ...?!
In reply to ಉ: ಶೂನ್ಯ ಸಂಪಾದನೆ...?! by spsshivaprasad
ಉ: ಶೂನ್ಯ ಸಂಪಾದನೆ...?!
In reply to ಉ: ಶೂನ್ಯ ಸಂಪಾದನೆ...?! by dayanandac
ಉ: ಶೂನ್ಯ ಸಂಪಾದನೆ...?!
ಉ: ಶೂನ್ಯ ಸಂಪಾದನೆ...?!
In reply to ಉ: ಶೂನ್ಯ ಸಂಪಾದನೆ...?! by Rajendra Kumar…
ಉ: ಶೂನ್ಯ ಸಂಪಾದನೆ...?!
ಉ: ಶೂನ್ಯ ಸಂಪಾದನೆ...?!
ಉ: ಶೂನ್ಯ ಸಂಪಾದನೆ...?!
In reply to ಉ: ಶೂನ್ಯ ಸಂಪಾದನೆ...?! by ksraghavendranavada
ಉ: ಶೂನ್ಯ ಸಂಪಾದನೆ...?!
ಉ: ಶೂನ್ಯ ಸಂಪಾದನೆ...?!
In reply to ಉ: ಶೂನ್ಯ ಸಂಪಾದನೆ...?! by mmshaik
ಉ: ಶೂನ್ಯ ಸಂಪಾದನೆ...?!
In reply to ಉ: ಶೂನ್ಯ ಸಂಪಾದನೆ...?! by mmshaik
ಉ: ಶೂನ್ಯ ಸಂಪಾದನೆ...?!
In reply to ಉ: ಶೂನ್ಯ ಸಂಪಾದನೆ...?! by spsshivaprasad
ಉ: ಶೂನ್ಯ ಸಂಪಾದನೆ...?!
ಉ: ಶೂನ್ಯ ಸಂಪಾದನೆ...?!
ಉ: ಶೂನ್ಯ ಸಂಪಾದನೆ...?!
In reply to ಉ: ಶೂನ್ಯ ಸಂಪಾದನೆ...?! by veena wadki
ಉ: ಶೂನ್ಯ ಸಂಪಾದನೆ...?!
ಉ: ಶೂನ್ಯ ಸಂಪಾದನೆ...?!
ಉ: ಶೂನ್ಯ ಸಂಪಾದನೆ...?!
ಉ: ಶೂನ್ಯ ಸಂಪಾದನೆ...?!
ಉ: ಶೂನ್ಯ ಸಂಪಾದನೆ...?!