ವೃತ್ತಿಯಲಿ
ವಕೀಲನಾಗಿ
ಪ್ರವೃತ್ತಿಯಲಿ
ನೇಕಾರನಾಗಿ ಬದುಕಿದ
ಮೋಹನದಾಸನೆಂಬ ಮುದುಕ
ಬಿಟ್ಟು ಹೋದ ಚರಕಗಳಿಂದು ಸ್ಥಬ್ದವಾಗಿವೆ
ನೂಲುವ ಕೈಗಳಿಗೆ ಕಾಯುತಿವೆ
ನೂಲಬೇಕಾದ ಕೈಗಳಲಿ ಕೆಲವು
ಕಂಪ್ಯೂಟರಿನಲಿ ಕಳೆದು ಹೋಗಿವೆ
ಇನ್ನು ಕೆಲವು
ಕೋವಿ ಹಿಡಿದು ಕಾಡು ಸೇರಿವೆ!
-------------------------------
ಕು.ಸ.ಮಧುಸೂದನ್
Comments
ಉ: ಮುದುಕನ ಚರಕ
In reply to ಉ: ಮುದುಕನ ಚರಕ by Soumya Bhat
ಉ: ಮುದುಕನ ಚರಕ
In reply to ಉ: ಮುದುಕನ ಚರಕ by Soumya Bhat
ಉ: ಮುದುಕನ ಚರಕ
In reply to ಉ: ಮುದುಕನ ಚರಕ by Soumya Bhat
ಉ: ಮುದುಕನ ಚರಕ
ಉ: ಮುದುಕನ ಚರಕ