ಸುಮ್ಮನೆ ನಗುವಿಗಾಗಿ 2

ಸುಮ್ಮನೆ ನಗುವಿಗಾಗಿ 2

ನ್ಯಾಲಯದಲ್ಲಿ ಅಂದು ಕೊಲೆ ಪ್ರಕರಣವೊಂದು ಇತ್ತು. ನ್ಯಾಯಾದೀಶರು ಬಂದು ತಮ್ಮ ಪೀಠದಲ್ಲಿ ಕುಳಿತು

ವಿಚಾರಣೆಗೆ ಅನುಮತಿ ನೀಡಿದರು ಇಬ್ಬರು ಪೋಲಿಸಿನವರು ಒಬ್ಬ ವ್ಯಕ್ತಿಯನ್ನು ಕರೆ ತಂದು ಕಟಕಟೆಯಲ್ಲಿ ನಿಲ್ಲಿಸಿದರು. ನ್ಯಾಯಾದೀಶರು ಅವನನ್ನು ನೋಡಿ ಕೊಲೆ ಮಾಡಿದವನು ಇವನೇನಾ ಅಂದರು, ಸರ್ಕಾರಿ ವಕೀಲರು ಎದ್ದು ನಿಂತು ಮಹಾಸ್ವಾಮಿ ಈತ ಕೊಲೆಗಾರ ಅಲ್ಲ ಕೊಲೆಯನ್ನು ಕಣ್ಣಾರೆ ಕಂಡ ಸಾಕ್ಷಿ ಅದಕ್ಕೆ ಪೋಲೀಸ್ ವಶದಲ್ಲಿದ್ದಾನೆ ಅಂದರು. ಹಾಗದರೆ ಕೊಲೆಗಾರ ಎಲ್ಲಿದ್ದಾನೆ ಅವನನ್ನು ಕರೆದು ತನ್ನಿ ಅಂದರು ನ್ಯಾಯಾದೀಶರು

:
:
:

:

:

:

:

:

:

:

:

:

:

:

:

:

:

:

:

:

:

:

:

:

:

:

:

:

:

 

ಮಹಾಸ್ವಾಮಿ ಆತ ಜಾಮಿನು ಪಡೆದು ಹೊರಗೆ ಇದ್ದಾನೆ ಇನ್ನೇನು ಬರ್ತಾರೆ ಸ್ವಾಮಿ ಎಂದು ಆರೋಪಿ ಪರ ವಕೀಲರು ಹೇಳಿದರು

Rating
No votes yet

Comments