ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಗಂಡನಿಗೆ ಹೆಂಡತಿಯ ಮೇಲೆ ಒಂದು ತೆರೆನಾದ ಅನುಮಾನ. ಚಿಕ್ಕ ಕೂದಲೇನಾದರು ಸಿಕ್ಕಿದರೆ, ಯಾರೋ ಸಣ್ಣ ಕೂದಲಿನವನು ಮನೆಗೆ ಬಂದಿದ್ದನೆಂದು ಅನುಮಾನಿಸುತ್ತಿದ್ದ. ಉದ್ದ ಕೂದಲೇನಾದರೂ ಸಿಕ್ಕರೆ ಉದ್ದಕೂದಲಿನವನು ಬಂದಿದ್ದನೆಂದು ಅನುಮಾನಿಸುತ್ತಿದ್ದ; ಹಾಗೆಯೇ ಬಿಳಿ ಕೂದಲೇನಾದರೂ ಸಿಕ್ಕರೆ ಬಿಳೀಕೂದಲಿನವನು ಬಂದು ಹೋದನೆಂದು ತೀರ್ಮಾನಿಸುತ್ತಿದ್ದ. ಹೆಂಡತಿ ಎಷ್ಟೋ ಬಾರಿ ತಿಳಿ ಹೇಳಿದಳು; ನಮ್ಮ ಮನೆಯಲ್ಲಿ ಇರುವದು ನಾವಿಬ್ಬರೆ; ಇಲ್ಲಿಗೆ ಬೇರೆ ಯಾರಾದರೂ ಏಕೆ ಬರುತ್ತಾರೆ? ಅದೇನಿದ್ದರೂ ನಿಮ್ಮದು ಇಲ್ಲಾ ನನ್ನ ಕೂದಲೇ ಇರಬಹುದೆಂದು ತಿಳಿಸಿದಳು. ಊಹ್ಞೂ! ಗಂಡ ಒಪ್ಪಿದರೆ ಕೇಳಿ! ಹೆಂಡತಿಗೂ ಹೇಳಿ ಹೇಳಿ ಸಾಕಾಯ್ತು, ಇರಲಿ ಎಂದುಕೊಂಡು, ಒಂದು ದಿನ ಮನೆಯನ್ನೆಲ್ಲಾ ಒಂದೂ ಕೂದಲು ಸಿಗದಂತೆ ಸ್ವಚ್ಛ ಮಾಡಿದಳು. ಗಂಡ ಬಂದು ನೋಡುತ್ತಾನೆ, ಮನೆಯಲ್ಲಿ ಎಲ್ಲಿ ಹುಡುಕಿದರೂ ಒಂದೇ ಒಂದು ಕೂದಲು ಸಿಕ್ಕಲಿಲ್ಲ; ಹೆಂಡತಿ ಸಮಾಧಾನದ ನಿಟ್ಟಿಸುರು ತಂದು ಕೊಂಡು ಸಧ್ಯ ಈ ದಿವಸವಾದರು ಗಂಡ ಸುಮ್ಮನಿರುತ್ತಾನೆ ಎಂದುಕೊಂಡಳು. ಮಲಗುವ ಕೋಣೆಗೆ ಬಂದು ನೋಡಿದರೆ ಪತಿರಾಯ ಮತ್ತೆ ಚಿಂತೆಯಲ್ಲಿದ್ದಂತೆ ಕಂಡು ಬಂತು. ಕಾತರದಿಂದ ಹೆಂಡತಿ ವಿಷಯ ಏನೆಂದು ಕೇಳಿದಳು? ಗಂಡ ಶುರು ಮಾಡಿದ; "ಇಷ್ಟು ದಿವಸ ಕೂದಲಿರುವವರು ಮಾತ್ರ ಬರುತ್ತಾರೆಂದು ತಿಳಿದಿದ್ದೆ, ಈಗ ಬಾಲ್ಡಿಗಳೂ ಬರಲು ಆರಂಭಿಸಿದ್ದಾರೆ, ಅಯ್ಯೋ ದೇವ್ರೇ!" ಎಂದು ತಲೇಮೇಲೆ ಕೈಹೊತ್ತುಕೊಂಡು ಕುಳಿತ.
Rating
Comments
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
In reply to ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨ by partha1059
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
In reply to ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨ by makara
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
In reply to ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨ by jeevotham
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
In reply to ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨ by sathishnasa
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
In reply to ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨ by makara
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
In reply to ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨ by Prakash Narasimhaiya
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
In reply to ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨ by Prakash Narasimhaiya
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
In reply to ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨ by makara
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
In reply to ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨ by Prakash Narasimhaiya
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
In reply to ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨ by Chikku123
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨