ಶ್ರೀ ಗುರು ರಾಘವೇಂದ್ರ ಅಭಯ
ಕವನ
ನಿಮ್ಮ ಮುನ್ನೂರನಲವೊತ್ತಂದರ ಅಬ್ಬರದ ಉತ್ಸವ
ನಮ್ಮ ಬಾಳಿನಲಿ ವಸಂತೋತ್ಸವ
ಚೈತ್ರದ ಹರುಷ , ಶ್ರಾವಣದ ವರುಷ
ಎಲ್ಲಾ ಒಂದಾಗಿ ಬಂದಿದೆ ಒಲವಲಿ
ನಿಮ್ಮ ಬೃಂದಾವನದ ಆರಾಧನೆಗೆ.
ತುಂಬು ನಿಸರ್ಗವೇ ಹೂವು-ಹಣ್ಣಾಗಿ
ತಾರೆಗಳ ಮಾಲೆ ಧೂಪ- ದೀಪವಾಗಿ
ಬಿದಿಗೆಯ ಚಂದ್ರಮ ನಂದಾದೀಪವಾಗಿ
ಉದಯ ರವಿ ಮಂಗಳ ಆರತಿಯಾಗಿ
ನಿಮ್ಮ ಸೇವಗೈ ತಂದ ಭಾಗ್ಯ.
ಹರಸಿ ಎಮ್ಮನು ಮನಃ ಶಾಂತಿಗೆ
ನಿಮ್ಮ ಒಲವೇ ನಮ್ಮ ಬಾಳ ಗೆಲವು
ನಿಮ್ಮ ಅಭಯವೇ ನಮ್ಮ ಜೀವಕೆ ಛಲವು.
ಶ್ರೀ ನಾಗರಾಜ್.
Comments
ಉ: ಶ್ರೀ ಗುರು ರಾಘವೇಂದ್ರ ಅಭಯ
In reply to ಉ: ಶ್ರೀ ಗುರು ರಾಘವೇಂದ್ರ ಅಭಯ by Rajendra Kumar…
ಉ: ಶ್ರೀ ಗುರು ರಾಘವೇಂದ್ರ ಅಭಯ
In reply to ಉ: ಶ್ರೀ ಗುರು ರಾಘವೇಂದ್ರ ಅಭಯ by Rajendra Kumar…
ಉ: ಶ್ರೀ ಗುರು ರಾಘವೇಂದ್ರ ಅಭಯ
In reply to ಉ: ಶ್ರೀ ಗುರು ರಾಘವೇಂದ್ರ ಅಭಯ by gopaljsr
ಉ: ಶ್ರೀ ಗುರು ರಾಘವೇಂದ್ರ ಅಭಯ
ಉ: ಶ್ರೀ ಗುರು ರಾಘವೇಂದ್ರ ಅಭಯ
In reply to ಉ: ಶ್ರೀ ಗುರು ರಾಘವೇಂದ್ರ ಅಭಯ by gurudutt_r
ಉ: ಶ್ರೀ ಗುರು ರಾಘವೇಂದ್ರ ಅಭಯ