ಹಳ್ಳಿ-ಸಿಟಿ

ಹಳ್ಳಿ-ಸಿಟಿ

ಹಳ್ಳಿಯ

ಹಾದಿಯಲ್ಲಿ

ಹಾವು

ಹಾದು

ಹೋದರೂ

ಹೆದರಿಕೆಯಾಗದು



ಸಿಟಿಯಲ್ಲಿ

ಸೈಕಲ್

ಸವಾರನ

ಸಾಮಿಪ್ಯ

ಸರ್ವನಾಶಕ್ಕೆ

ಸೂಚನೆಯಾಗಬಲ್ಲದು

 

Rating
No votes yet

Comments