ನಾನು ಸಾಯ ಬೇಕು!!
ಕವನ
ನಾನು ಸಾಯದೆ ಗತಿಯೇ ಇಲ್ಲ|
ನಾನು ಹುಟ್ಟಿದ ಕೆಲವು ದಿನ
ಈ ನಾನುವಿನ ಕಾಟವಿರಲಿಲ್ಲ|
ಬೆಂಕಿ ಸುಡುತ್ತಿರಲಿಲ್ಲ
ಹಾವು ಕಡಿಯುತ್ತಿರಲಿಲ್ಲ||
ನಾನು ಹುಟ್ಟಿದ ಬಹುದಿನಗಳ
ಮೇಲೆ ಹುಟ್ಟಿದ ಈ ನಾನು|
ನನಗಿಂತ ಮುಂಚೆಯೇ ಸಾಯಬೇಕು
ಅದು ನನ್ನನ್ನು ಪದೇ ಪದೇ ಸಾಯಿಸುತ್ತಿದೆ|
ಅದು ಮೊದಲು ಸಾಯಬೇಕು
ಅದಕ್ಕಾಗಿಯೇ ನಾನು ವಿರುದ್ಧವಾಗಿ
ನಾನೇ ಹೋರಾಡಬೇಕಿಕು||
ಸತ್ತಂತೆ ನಟಿಸುತ್ತದೆ ಕೆಲಒಮ್ಮೆ
ಮತ್ತೆ ಪುಟಿದೇಳುತ್ತದೆ!!
ಬೇರೆಯವರ ಏಳಿಗೆ ಸಹಿಸಲಾರದ
ಈ ನಾನು ಸಾಯಲೇ ಬೇಕು!!
ಈ ನಾನು ಸಾಯಲು ಮೊದಲು
ಅದರ ಕೊಬ್ಬು ಅಡಗಿಸಬೇಕು
ಮಾನ ಕಳೆಯಬೇಕು
ಕೊರಗಿ ಕೊರಗಿ
ಕೊನೆಗೊಮ್ಮೆ ಸಾಯಲೇ ಬೇಕು||
Comments
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by Praveen.Kulkar…
ಉ: ನಾನು ಸಾಯ ಬೇಕು!!
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by Rajendra Kumar…
ಉ: ನಾನು ಸಾಯ ಬೇಕು!!
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by rajut1984
ಉ: ನಾನು ಸಾಯ ಬೇಕು!!
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by sathishnasa
ಉ: ನಾನು ಸಾಯ ಬೇಕು!!
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by nanjunda
ಉ: ನಾನು ಸಾಯ ಬೇಕು!!
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by Bhaskee
ಉ: ನಾನು ಸಾಯ ಬೇಕು!!
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by makara
ಉ: ನಾನು ಸಾಯ ಬೇಕು!!
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by nanjunda
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by nanjunda
ಉ: ನಾನು ಸಾಯ ಬೇಕು!!
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by ಗಣೇಶ
ಉ: ನಾನು ಸಾಯ ಬೇಕು!!
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by veena wadki
ಧನ್ಯವಾದಗಳು
ಧನ್ಯವಾದಗಳು
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by gurudutt_r
ಧನ್ಯವಾದಗಳು ಶ್ರೀ ಗುರುದತ್
ಧನ್ಯವಾದಗಳು ಶ್ರೀ ಗುರುದತ್
ಉ: ನಾನು ಸಾಯ ಬೇಕು!!
In reply to ಉ: ನಾನು ಸಾಯ ಬೇಕು!! by S.NAGARAJ
ಧನ್ಯವಾದಗಳು ಶ್ರೀ ನಾಗರಾಜ್
ಧನ್ಯವಾದಗಳು ಶ್ರೀ ನಾಗರಾಜ್