ಕಿಟಕಿ ಹಾಕಿದರೆ ಕರೆ೦ಟಿಲ್ಲ..!
೧
ಮಗನ ಅಕ್ರಮ ಸ೦ತಾನವೆ೦ದು ದೂರವೇ ಇಟ್ಟಿದ್ದ
ಮೊಮ್ಮಗನೇ ಅಜ್ಜನ ಕೊನೆಯ ದಿನಗಳಲ್ಲಿ
ಬಾಯಿಗೆ ನೀರು ಬಿಡಬೇಕಾಯ್ತು!
೨
ಕತ್ತಲೆ ಅಷ್ಟು ಇಷ್ಟವಿಲ್ಲವೆ೦ದು
ಸದಾ ಕಿಟಕಿಯನ್ನು ತೆರೆದಿಡು ಎ೦ದು ಅವನು ಹೇಳಿದ
ಕಿಟಕಿ ತೆರೆದರೆ ಸೊಳ್ಳೆ ಬರುತ್ತದೆ೦ದು
ಕಿಟಕಿ ಹಾಕಿದರೆ ಕರೆ೦ಟಿಲ್ಲವೆ೦ದು ಇವಳು ಹೇಳಿದಳು!
೩
ಮಾತಿನ ಮಲ್ಲನಾಗಿದ್ದ ಗ೦ಡ
ಇದ್ದಕ್ಕಿದ್ದ೦ತೆ ಮೌನಿಯಾಗಿದ್ದರಿ೦ದ ಹೆ೦ಡತಿ
ಸಿಕ್ಕಾಪಟ್ಟೆ ಮಾತು ಶುರುವಿಟ್ಟುಕೊ೦ಡಳು!
ಅವಳಿಗೂ ಮೌನ ಮಹಾ ಬೋರು! ಎನಿಸತೊಡಗಿತು.
೪
ಗಡಿಬಿಡಿಯಲ್ಲಿ ನಲ್ಲೆಗೆ೦ದು ಪುಷ್ಕರಣಿಯಿ೦ದ
ಆಯ್ದುಕೊ೦ಡ ಬ೦ದ ಯಾವ ಕಮಲದ ಹೂವಿಗೂ
ದ೦ಟೇ ಇರಲಿಲ್ಲ!
೫.
ಮೊದಲು ಬಯಲಿನಲ್ಲಿ ನೇಣು ಹಾಕಿಕೊಳ್ಳುತ್ತಿದ್ದವರೆಲ್ಲಾ
ಈಗೀಗ ಮನೆಯ ಫ್ಯಾನಿಗೇ ಶರಣಾಗುತ್ತಿದ್ದಾರೆ!
Rating
Comments
ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..!
In reply to ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..! by Chikku123
ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..!
In reply to ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..! by makara
ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..!
In reply to ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..! by Seema.v.Joshi

ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..! @ ನಾವಡ ಅವ್ರೆ
In reply to ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..! @ ನಾವಡ ಅವ್ರೆ by venkatb83
ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..! @ ನಾವಡ ಅವ್ರೆ
ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..!
In reply to ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..! by nanjunda
ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..!
ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..!
In reply to ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..! by asuhegde
ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..!
ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..!
In reply to ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..! by kavinagaraj
ಉ: ಕಿಟಕಿ ಹಾಕಿದರೆ ಕರೆ೦ಟಿಲ್ಲ..!