ಚಾರು ನೀ ನ್ಯಾರು...?
ಕವನ
ಯಾಕೋ ಮನಸ್ಸು ಹೆಪ್ಪುಗಟ್ಟಿದೆ.
ಕನಲುವ ಭಾವ ಕಾತರಿಸುತ್ತಿವೆ.
ಮೂಡಿ ಮರೆಯಾಗೋಳು ಯಾಕೋ
ಶಾಶ್ವತವಾಗಿರೋ ಸೂಚನೆ ನೀಡಿದ್ದಾಳೆ...
ಬಿಸಿಲು ಬಿದ್ದಿದೆ. ಮನಸ್ಸಕರಗಲು
ಅಸಾಧ್ಯವಾಗಿದೆ. ಮಳೆಗಾಲ ನೋಡಿ.
ಅವಳು ಆಗೊಮ್ಮೆ. ಈಗೊಮ್ಮೆ
ಕಣ್ಣ್ಮುಂದೆ ಬರುತ್ತಾಳೆ. ಮನಸ್ಸಿನಿಂದ
ಹೋಗೋ ಲಕ್ಷಣವೇ ಇಲ್ಲ...
ಯಾರಾದ್ರೂ ಅವಳಿಗೆ ಸಿಕ್ಕರೆ ಒಳ್ಳೆ
ಯದು. ನನ್ನ ಮನಸ್ಸು ಯಾವಾಗಲೋ
ಕರಗಿ ನೀರಾಗಬಹುದು. ಆದ್ರೆ, ಇವಳೋ
ನೆವರ್ ಅಂತ ನಗುತ್ತಲೇ ಇಣುಕುತ್ತಿದ್ದಾಳೆ,
ನನ್ನ ಹೃದಯದಿಂದ....
ರೇವನ್ ಪಿ.ಜೇವೂರ್
Comments
ಉ: ಚಾರು ನೀ ನ್ಯಾರು...?