ಸುಮ್ಮನೆ ನಗುವಿಗಾಗಿ -3
ಹೊಸದಾಗಿ ವಾಯುಸೇನೆಯಲ್ಲಿ ವಿಮಾನ ಚಾಲಕನ ಕೆಲಸಕ್ಕೆ ಸೇರಿದ ಗುಂಡನಿಗೆ ಅವನ ಸ್ನೇಹಿತ ತಿಮ್ಮ ಒಂದು ವೇಳೆ ನೀನು ಚಾಲನೆ ಮಾಡುತ್ತಿರುವ ವಿಮಾನಕ್ಕೆ ಅಪಘಾತವಾದರೆ ಅದರಿಂದ ನೆಗೆದು ಪಾರಾಗಲು ಅನುಕೂಲವಾಗುತ್ತೆ ಒಂದು ಪ್ಯಾರಾಚೂಟ್ ಖರೀದಿಸು ಎಂದು ಸಲಹೆ ನೀಡಿದ . ಅದರಂತೆ ಗುಂಡ ಪ್ಯಾರಾಚೂಟ್ ನ್ನು ಖರೀದಿಸಲು ಹೋದ ಅಂಗಡಿಯವನು ಹಲವು ತರಹದ ಪ್ಯಾರಾಚೂಟ್ ಗಳಲ್ಲಿ ಒಂದನ್ನು ತೋರಿಸಿ ಇದು ಬಹಳ ಹಗುರ ಹಾಗೂ ಉತ್ತಮವಾಗಿದೆ ನೀವು ಎಷ್ಟೇ ಮೇಲಿನಿಂದ ನೆಗೆದರು ತಕ್ಷಣ ತೆರೆದು ಕೊಳ್ಳುತ್ತೆ ಅಂದ. ಗುಂಡ ಸ್ವಲ್ಪ ಯೋಚಿಸಿ ಅಕಸ್ಮಾತ್ ನೆಗೆದಾಗ ತೆರೆದು ಕೊಳ್ಳದಿದ್ದರೆ ಏನು ಮಾಡೋದು ಅಂತ ಕೇಳಿದ ಅದಕ್ಕೆ ಅಂಗಡಿಯವನು ಅಂದ
'
'
'
'
'
'
'
'
'
'
'
'
'
'
'
'
'
'
'
'
'
'
'
'
'
'
'
ಯೋಚನೆ ಮಾಡಬೇಡಿ ಸಾರ್ ವಾಪಸ್ಸು ತಂದು ಕೊಡಿ ಬದಲಿಸಿ ಬೇರೆ ಕೊಡುತ್ತೇನೆ
Rating
Comments
ಉ: ಸುಮ್ಮನೆ ನಗುವಿಗಾಗಿ -3
In reply to ಉ: ಸುಮ್ಮನೆ ನಗುವಿಗಾಗಿ -3 by makara
ಉ: ಸುಮ್ಮನೆ ನಗುವಿಗಾಗಿ -3
ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್
In reply to ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್ by venkatb83
ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್
In reply to ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್ by sathishnasa
ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್
In reply to ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್ by Prakash Narasimhaiya
ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್
ಉ: ಸುಮ್ಮನೆ ನಗುವಿಗಾಗಿ -3
In reply to ಉ: ಸುಮ್ಮನೆ ನಗುವಿಗಾಗಿ -3 by Chikku123
ಉ: ಸುಮ್ಮನೆ ನಗುವಿಗಾಗಿ -3
ಉ: ಸುಮ್ಮನೆ ನಗುವಿಗಾಗಿ -3
In reply to ಉ: ಸುಮ್ಮನೆ ನಗುವಿಗಾಗಿ -3 by gopaljsr
ಉ: ಸುಮ್ಮನೆ ನಗುವಿಗಾಗಿ -3
ಉ: ಸುಮ್ಮನೆ ನಗುವಿಗಾಗಿ -3
In reply to ಉ: ಸುಮ್ಮನೆ ನಗುವಿಗಾಗಿ -3 by Premashri
ಉ: ಸುಮ್ಮನೆ ನಗುವಿಗಾಗಿ -3