ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬
ಬಹು ಅಂತಸ್ಥಿನ ಕಥೆ: ಭಾಗ - ೧
ಒಮ್ಮೆ ಗುಂಡ ಹಾಗು ಅವನ ಸ್ನೇಹಿತರೆಲ್ಲಾ ಸೇರಿಕೊಂಡು ಮುಂಬೈ ಷಹರು ನೋಡಲೆಂದು ಹೋದರು. ಅಲ್ಲಿಯ ಅತೀ ಎತ್ತರದ ಕಟ್ಟಡದ, ಸುಮಾರು ೧೦೦ ಅಂತಸ್ತಿನ ಹೋಟಲ್ಲಿನಲ್ಲಿ ಉಳಿದುಕೊಂಡರು. ಸರಿ ಸ್ನೇಹಿತರೆಲ್ಲರೂ ಒಬ್ಬ ಲೋಕಲ್ ಗೈಡನ್ನು ಕರೆದುಕೊಂಡು ಮುಂಬೈ ವೀಕ್ಷಣೆಗೆ ಹೊರಟರು, ಹಿಂತಿರುಗುವ ಹೊತ್ತಿಗೆ ರಾತ್ರಿ ೧೨ ಘಂಟೆ ದಾಟಿತ್ತು; ಹಾಗಾಗಿ ಲಿಫ್ಟನ್ನು ಬಂದ್ ಮಾಡಿದ್ದರು. ಗತ್ಯಂತರವಿಲ್ಲದೆ ಮೆಟ್ಟಿಲು ಮೂಲಕ ಹತ್ತಿಕೊಂಡು ಹೋಗಿ ತಮ್ಮ ಕೋಣೆಯನ್ನು ಸೇರಿಕೊಳ್ಳೋಣವೆಂದುಕೊಂಡರು. ಅಷ್ಟೊಂದು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕೆಂದರೆ ಕಡಿಮೆ ಸಮಯ ಹಿಡಿಯುತ್ತದೆಯೇ? ಆಗ ಒಬ್ಬನಿಗೆ ಒಂದು ಉಪಾಯ ಹೊಳೆಯಿತು.ಅದರಂತೆ ಪ್ರತಿಯೊಬ್ಬರೂ ಒಂದೊಂದು ಕಥೆ ಹೇಳಬೇಕು, ಹಾಗೆ ಕಥೆ ಕೇಳುತ್ತಾ ಅಷ್ಟೊಂದು ಅಂತಸ್ತುಗಳನ್ನು ಕಾಲಕ್ಷೇಪ ಮಾಡುತ್ತ ಹತ್ತುವುದು. ಸರಿ ಒಬ್ಬೊಬ್ಬರಾಗಿ ಕಥೆ ಹೇಳಲಾರಂಭಿಸಿದರು, ಎಲ್ಲರೂ ಬಹು ಪ್ರಯಾಸದಿಂದ ಒಂದೊಂದೇ ಅಂತಸ್ತುಗಳನ್ನು ಏರತೊಡಗಿದರು. ಇನ್ನೇನು ೯೯ ಅಂತಸ್ಥುಗಳನ್ನು ಹತ್ತಿ ೧೦೦ ಅಂತಸ್ಥು ಸೇರಿಕೊಳ್ಳಬೇಕು, ಆಗ ಗುಂಡನ ಸರದಿ ಬಂತು. ಆಗ ಅವನು ಷುರು ಮಾಡಿದ, "ಈಗ ನಾನು ಹೇಳುವ ಕಥೆಯೇನೆಂದರೆ ನಾವು ರೂಮಿನ ಕೀಲಿ ಕೈಯನ್ನು ಕೆಳಗಡೆ ಕೌಂಟರಿನಲ್ಲಿಯೇ ಮರೆತು ಬಂದಿದ್ದೇವೆ!"
(ಬಹುಶಃ ಈ ಕತೆಯನ್ನು ಎಲ್ಲರೂ ಕೇಳಿರುತ್ತೀರಿ, ಅದರ ಮುಂದುವರೆದ ಭಾಗವೇ ಈ ಕೆಳಗಿನ ಕತೆ)
ಬಹು ಅಂತಸ್ಥಿನ ಕಥೆ: ಭಾಗ - ೨
ಗುಂಡ ಮತ್ತು ಅವನ ಸ್ನೇಹಿತರು ಚಾವಿಯನ್ನು ಕೌಂಟರಿನಲ್ಲಿಯೇ ಮರೆತು ಬಂದಿದ್ದರಿಂದ ವಿಧಿಯಿಲ್ಲದೇ ಮತ್ತೆ ಒಬ್ಬೊಬ್ಬರೇ ಕಥೆ ಹೇಳುತ್ತಾ ಕೆಳಗಿನ ಅಂತಸ್ಥು ಸೇರಿಕೊಂಡರು. ಕೌಂಟರಿನಲ್ಲಿ ಕೀಲಿಕೈ ಪಡೆದು ಮತ್ತೆ ಯಥಾ ಪ್ರಕಾರ ಕಥೆಗಳನ್ನು ಹೇಳಿಕೊಳ್ಳುತ್ತಾ ಕಷ್ಟಪಟ್ಟು ಮೇಲೆ ಸಾಗಿದರು. ೯೯ನೇ ಅಂತಸ್ಥನ್ನು ಏರಿ ೧೦೦ನೇ ಅಂತಸ್ಥು ಸೇರಿಕೊಳ್ಳಬೇಕು ಆಗ ಮತ್ತೆ ಕಥೆ ಹೇಳುವ ಸರದಿ ನಮ್ಮ ಗುಂಡನದಾಗಿತ್ತು. ಆಗ ಗುಂಡ, "ಈಗ ನಾನು ಹೇಳುವ ಕಥೆಯೇನೆಂದರೆ ನಾವು ರೂಮಿನ ಕೀಲಿ ಕೈಯನ್ನು ತಂದಿದ್ದು ಸರಿಯಷ್ಟೇ, ಆದರೆ ಈಗ ನಾವು ಹತ್ತಿಬಂದಿರುವುದು ಹೋಟೆಲ್ಲಿನ 'B Block', ಆದರೆ ನಾವು ಹೋಗಬೇಕಾಗಿದ್ದದ್ದು ಇದೇ ರೀತಿ ಕಾಣುವ ...........'A Block' !"
Rating
Comments
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬
In reply to ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬ by sathishnasa
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬
In reply to ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬ by makara
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬
In reply to ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬ by nanjunda

In reply to ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬ by partha1059
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬
In reply to ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬ by makara
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬
In reply to ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬ by partha1059
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨ @ ಪಾರ್ಥಸಾರಥಿಯವರೇ...
In reply to ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨ @ ಪಾರ್ಥಸಾರಥಿಯವರೇ... by nanjunda
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨ @ ನಂಜುಂಡರವರೆ
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬
In reply to ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬ by swara kamath
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬
In reply to ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬ by venkatb83
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬
ಉ: ಬಹು ಅಂತಸ್ಥಿನ ಕಥೆ: ಭಾಗ - ೧ & ೨, ಜಮಾನಾದ ಜೋಕುಗಳು ೧೬