ಐಶ್ವರ್ಯಾ!!

ಐಶ್ವರ್ಯಾ!!

ಕವನ

ಕನಸುಗಳೇ ಅವಿರ್ಭವಿಸಿ ಧರೆಗಿಳಿದ
ಆಶ್ಚರ್ಯ..... 

ದೇವರೇ ಕುಂಚವಿಡಿದು ಚಿತ್ರಿಸಿದ
ಸೌಂದರ್ಯ......


ಕೋಗಿಲೆಯೇ ಹೆಣ್ಣಾಗಿ ಹಾಡಿದ
ಮಾಧುರ್ಯ.....


ಮಮತೆಗಳ ತವರು, ಕರುಣೆಗಳ
ಔಧಾರ್ಯ.......

............... ಈ ಐಶ್ವರ್ಯಾ!!
 

Comments