ನಿನ್ನ ನೆನಪಲಿ

ನಿನ್ನ ನೆನಪಲಿ

ಕವನ


ಎದೆಯೊಳಗೆ
ನಿನ್ನ
ನೆನಪು,
ನನ್ನ
ಕಣ್ಣಲಿ
ಮಿಂಚು:
++++++++++
ನಿನ್ನ
ನೆನಪುಗಳನ್ನು
ಕೊಲ್ಲುವುದಕ್ಕಿಂತ
ನನ್ನ
ಕೊಲ್ಲುವ
ನಿನ್ನ
ನೆನಪುಗಳೊಂದಿಗೆ
ಬದುಕುವುದೇ
ನನಗೆ
ಬಲು ಹಿತ......
 

Comments