ಹಳೆಕಾಲದ ಡಿಜಿಟಲ್ ಚಿತ್ರಣ !
ಕವನ
ಪ್ರಿಯೆ,
ದಿನವೂ ನಿನ್ನ
ಕಿಟಕಿಯಿಂದ ಇಣುಕಿ
ತಿರು-ತಿರುಗಿ ನೋಡುತ್ತಾ
ಮೂಡಿದ ಗೊಣಿನ ನೋವು
ಮಾಯವಾದರೂ,
ನೀ ಬಿಟ್ಟು ಹೋದ
ಆ ನೆನಪಿನ ಕಳಪೆ ಚಿತ್ರಗಳನ್ನೇ
ಈಗಿನ ಈ ಡಿಜಿಟಲ್ ಯುಗದ
ಉನ್ನತ ಉತ್ಕೃಷ್ಟತೆ
ಬಯಸುವ ಮನ
ಏನೂ ಕಾಣದೆ ಹೋದರೂ
ಪದೇ-ಪದೇ ದಿಟ್ಟಿಸಿ ನೋಡುತ್ತಾ
ಹಳೆ ಗಾಯವ ಕೆರೆದುಕೊಂಡು
ಅಳುವ ಹಾಗೆ
ಕಣ್ಣೀರಿಡುವಾಗ,
ಡಿಜಿಟಲ್ ನೋಡುಗನಿಗೆ
ಅದು - ಮನಸ್ಸಿನ
ಮಾಸದ ನೆನಪುಗಳ
ಉತ್ಕೃಷ್ಟ ಗುಣಮಟ್ಟದ
ಚಿತ್ರಣವನ್ನು ಕಟ್ಟಿಕೊಡುತ್ತದೆ !!
Comments
ಉ: ಹಳೆಕಾಲದ ಡಿಜಿಟಲ್ ಚಿತ್ರಣ !
In reply to ಉ: ಹಳೆಕಾಲದ ಡಿಜಿಟಲ್ ಚಿತ್ರಣ ! by makara
ಉ: ಹಳೆಕಾಲದ ಡಿಜಿಟಲ್ ಚಿತ್ರಣ !
In reply to ಉ: ಹಳೆಕಾಲದ ಡಿಜಿಟಲ್ ಚಿತ್ರಣ ! by ksraghavendranavada
ಉ: ಹಳೆಕಾಲದ ಡಿಜಿಟಲ್ ಚಿತ್ರಣ !
In reply to ಉ: ಹಳೆಕಾಲದ ಡಿಜಿಟಲ್ ಚಿತ್ರಣ ! by mnsantu_7389