ಮುಕ್ತಕಗಳು By nanjunda on Fri, 04/06/2012 - 10:07 ಕವನ ಬಡತನದ ಮಣ್ಣಿನಲಿ ಕಣ್ಣೀರಮಳೆಗರೆದು ಪುಟವಾಗಿ ನಾ ಬೆಳೆದೆ ಪ್ರೀತಿಕಣವ. ಸಡಗರದ ಸುಗ್ಗಿಯಲಿ ನನ್ನವಳು ಬೆರೆತಾಗ ಹಾಡುವೆನು ಕುಣಿಯುವೆನು ತುಂಬಿ ಭಾವ. ಬಡತನದ ಪಾತ್ರೆಯದು ಬಂಗಾರದದಿರಿನದು ಸಡಗರದಿ ಬೇಯುವುದು ಪ್ರೀತಿಯಡುಗೆ. ಬಡಿಸಿಹಳು ನನ್ನವಳು ಬೆಂದಿರುವ ಹೃದಯವನು, ಅಡುಗೆಯದು ಬಂಗಾರ, ಪ್ರೀತಿಕೊಡುಗೆ. Log in or register to post comments Comments Submitted by venkatb83 Tue, 08/28/2012 - 14:27 ಉ: ಮುಕ್ತಕಗಳು Log in or register to post comments
Comments
ಉ: ಮುಕ್ತಕಗಳು