ಭಾಮಿನಿ ಷಟ್ಪದಿಯಲ್ಲಿ ಕನ್ನಡ ಭಗವದ್ಗೀತೆ!

ಭಾಮಿನಿ ಷಟ್ಪದಿಯಲ್ಲಿ ಕನ್ನಡ ಭಗವದ್ಗೀತೆ!

ಮಿತ್ರರೊಬ್ಬರಿಗಾಗಿ  ಪುಸ್ತಕವೊಂದನ್ನು ಹುಡುಕುತ್ತಿದ್ದಾಗ ಸಿಕ್ಕ ಕೊಂಡಿಗಳು

The gods speak in Kannada 

So Does God Speak Kannada?

 ನಾಗರಸ ಕವಿಯುಕ್ರಿ.ಶ.  ೧೬೫೦ ರಲ್ಲಿ ಕನ್ನಡಕ್ಕೆ ಭಾಮಿನಿ ಷಟ್ಪದಿಯಲ್ಲಿ ಅನುವಾದಿಸಿದ ಕರ್ನಾಟಕ ಭಗವದ್ಗೀತೆಯನ್ನು ಬೆಂಗಳೂರಿನ ಪ್ರಿಸಂ ಪ್ರಕಾಶನದವರು ಅಚ್ಚು ಹಾಕಿದ್ದಾರೆ.  ಇದರ ಪ್ರಕಾಶಕರು ಭಾರತೀಯ ವಿದ್ಯಾಭವನದವರು.

ಅಂತರ್ಜಾಲದಲ್ಲಿ ಓದಬೇಕೆನ್ನುವರು  ಇಲ್ಲಿ ಕ್ಲಿಕ್ಕಿಸಿ.

ಬೇಕಾದರೆ PDF ಆಗಿ  ಡೌನ್ಲೋಡ್  ಮಾಡಿಕೊಳ್ಳಿ.

 

 

 

Rating
No votes yet

Comments