ಕಳೆದ ಹೃದಯ: ಜಮಾನಾದ ಜೋಕುಗಳು ೧೮

ಕಳೆದ ಹೃದಯ: ಜಮಾನಾದ ಜೋಕುಗಳು ೧೮

           ಒಂದಾನೊಂದು ಕಾಲೇಜು; ಅದರಲ್ಲಿ ಲೇಡಿಸ್ ರೂಮೊಂದಿತ್ತು. ಅದರ ನೋಟೀಸ್ ಬೋರ್ಡಿನಲ್ಲಿ ಪಡ್ಡೆ ಹುಡುಗನೊಬ್ಬ ಹೀಗೊಂದು ಮನವಿಯನ್ನು ಬರೆದಿದ್ದ. "ನನ್ನ ಹೃದಯ ಇಲ್ಲೆಲ್ಲೋ ಕಳೆದು ಹೋಗಿದೆ, ಸಿಕ್ಕವರು ನನಗೆ ತಂದು ಕೊಡುವುದು". ಸ್ವಲ್ಪ ದಿನಗಳ ನಂತರ ಮತ್ತೊಂದು ನೋಟಿಸ್ ಅದರಲ್ಲಿ ಕಂಡುಬಂತು. "ನಿನ್ನ ಹೃದಯ ಯಾರೂ ಕೇಳುವವರಿಲ್ಲದೇ ಕಸದಬುಟ್ಟಿಯಲ್ಲೇ ಅನಾಥವಾಗಿ ಬಿದ್ದಿದೆ, ಬಂದು ತೆಗೆದುಕೊಂಡು ಹೋಗು" 

 

ಚಿತ್ರ ಕೃಪೆ:
https://encrypted-tbn0.google.com/images?q=tbn:ANd9GcSkc_9s5PYKzDl0yifKX3NmTcW66BRV_z3mGU0eFWKAhCS9Ui6S

 

Rating
No votes yet

Comments