ಮಾತೃಭೂಮಿಯ ಮೇಲೇಕಿಷ್ಟು ಮತ್ಸರ
ಊರಿದ ಬುವಿ
ಉಣ್ಣುವ ಅನ್ನ
ಉಸಿರಾಡುವ ಗಾಳಿ
ಉಟ್ಟ ಬಟ್ಟೆ
ಎಲ್ಲವೂ ಇಲ್ಲಿಯದೇ
ರಕ್ತ ಹಂಚಿಕೊಂಡ
ಭಾವನೆಗಳನ್ನು ಬೆಸೆದ
ಅಣ್ಣ ತಮ್ಮ ಅಕ್ಕ ತಂಗಿಯರೂ
ಬಂಧು ಬಾಂಧವರೂ
ಎಲ್ಲರೂ ಇಲ್ಲಿಯವರೇ
ಭೂಮಿಯ ಉರಿಸಿ
ಅನ್ನಕೆ ವಿಷ ಬೆರೆಸಿ
ಗಾಳಿಯ ಮಲಿನಗೊಳಿಸಿ
ಬಂಧುಗಳ ನೆತ್ತರ ಹರಿಸಿ
ಬಟ್ಟೆ ಬದಲಾಯಿಸುವ ಘೋರ ಮನಸ್ತಿತಿಯೇಕೆ?
Rating
Comments
ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ
In reply to ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ by partha1059
ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ
ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ
ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ @ ಚ್ಹೇತನ್ ಅವ್ರೇ
ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ
ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ
ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ
In reply to ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ by mmshaik
ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ
ಉ: ಮಾತೃಭೂಮಿಯ ಮೇಲೇಕಿಷ್ಟು ಮತ್ಸರ