ಮೂಢ ಉವಾಚ - 158
ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ
ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ |
ರಾಗ ದ್ವೇಷಗಳೂ ಭಕ್ತಿ ನವರಸಗಳೂ ಭಕ್ತಿ
ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ || ..315
ತಿನಿಸ ಕಂಡೊಡನೆ ಹಸಿವು ಹಿಂಗುವುದೆ
ಜಠರಾಗ್ನಿ ತಣಿದೀತು ಸೇವಿಸಲು ತಾನೆ? |
ಅರಿವು ಇದ್ದೊಡನೆ ಪರಮಾತ್ಮ ಸಿಕ್ಕಾನೆ
ಅನುಭವಿಸಿ ಕಾಣಬೇಕವನ ಮೂಢ || ..316
****************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 158
In reply to ಉ: ಮೂಢ ಉವಾಚ - 158 by Prakash Narasimhaiya
ಉ: ಮೂಢ ಉವಾಚ - 158
In reply to ಉ: ಮೂಢ ಉವಾಚ - 158 by Premashri
ಉ: ಮೂಢ ಉವಾಚ - 158
In reply to ಉ: ಮೂಢ ಉವಾಚ - 158 by Prakash Narasimhaiya
ಉ: ಮೂಢ ಉವಾಚ - 158
ಉ: ಮೂಢ ಉವಾಚ - 158
In reply to ಉ: ಮೂಢ ಉವಾಚ - 158 by makara
ಉ: ಮೂಢ ಉವಾಚ - 158
In reply to ಉ: ಮೂಢ ಉವಾಚ - 158 by ಗಣೇಶ
ಉ: ಮೂಢ ಉವಾಚ - 158
ಉ: ಮೂಢ ಉವಾಚ - 158
In reply to ಉ: ಮೂಢ ಉವಾಚ - 158 by sathishnasa
ಉ: ಮೂಢ ಉವಾಚ - 158
ಉ: ಮೂಢ ಉವಾಚ - 158
In reply to ಉ: ಮೂಢ ಉವಾಚ - 158 by S.NAGARAJ
ಉ: ಮೂಢ ಉವಾಚ - 158