ಗೆಳತಿ By krishnahr25 on Wed, 09/05/2012 - 11:01 ಕವನ ಮುಂಜಾನೆಯಾ ಮಂಜಿನ ಹನಿಗೆ, ಸೂರ್ಯನ ಕಿರಣಗಳು ಮುತ್ತಿಡುವ ಹಾಗೆ. ಹಚ್ಹ ಹಸಿರಿನ ಬೊಮಿಗೆ, ತುಂತುರು ಮಳೆ ಬೀಳುವ ಹಾಗೆ, ಗುಡ್ಡ ಬೆಟ್ಟಗಳ ನಡುವೆ, ದುಮ್ಮಿಕ್ಕುವ ಜಲಧಾರೆ ಹಾಗೆ. ಹುಣ್ಣಿಮೆಯ ರಾತ್ರಿಯಲಿ ಬೀಸುವ, ತಣ್ಣನೆಯ ಗಾಳಿಯ ಹಾಗೆ.ಓ ನನ್ನ ಗೆಳತಿ , ಬಾ ನನ್ನ ಬಾಳ ಸಂಗತಿಯಾಗಿ. Log in or register to post comments Comments Submitted by ಶಿಲ್ಪಾ Wed, 09/05/2012 - 15:30 ಉ: ಗೆಳತಿ Log in or register to post comments Submitted by krishnahr25 Wed, 09/05/2012 - 16:03 In reply to ಉ: ಗೆಳತಿ by ಶಿಲ್ಪಾ ಉ: ಗೆಳತಿ Log in or register to post comments
Submitted by krishnahr25 Wed, 09/05/2012 - 16:03 In reply to ಉ: ಗೆಳತಿ by ಶಿಲ್ಪಾ ಉ: ಗೆಳತಿ Log in or register to post comments
Comments
ಉ: ಗೆಳತಿ
In reply to ಉ: ಗೆಳತಿ by ಶಿಲ್ಪಾ
ಉ: ಗೆಳತಿ