ಉದಯವಾಗಲಿ ನಮ್ಮ ಚೇಲುವ ಕನ್ನಡ ನಾಡು
ಕನ್ನಡ ಜನತೆಗೆ ನಾ ಹೇಳುವೆನು ದಯವಿಟ್ಟು ಕನ್ನಡದ ಕವಿತೇ ನೀ ಓದು
ಬಿಟ್ಟು ಹೋಗುವಮುನ್ನ ಕಟ್ಟು ನೀ ನಿನ್ನ ನೆಲೆಯನ್ನ
ಕುಡಬೇಡ ನೀನು ಲೈಫು ಇಷ್ಟೇ ನೇ ಅಂಥ
ಸ್ವಾರ್ಥದ ನಿನ್ನ ಈ ಬದುಕು ಕೊಡಬಲ್ಲದು ನಿನಗೆ ಕ್ಷಣಿಕದ ಸುಖ
ಇದನೆಚ್ಚಿ ಕೆಡಬೇಡ ಮರೆಯದೇ ತೀರಿಸು ಕನ್ನಡ ತಾಯಿಯ ಋಣವ
ಮಾಡುವದರಿಂದ ನೀ ನಿಸ್ವಾರ್ಥ ಸೇವೆಯ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಲ್ಗೆ
ಇಂತಿ ನಿಮ್ಮ ಕಿರು ಕವಿ,
ಸಿದ್ದರಾಮ ಏನ್. ಕೊರಪಳ್ಳಿ
Comments
ಉ: ಕವನ