ಪರಿಸರ

ಪರಿಸರ

ಉಳಿಸಿರಿ ನಮ್ಮ ಪರಿಸರವ
ಬೆಳೆಸಿರಿ ನಿಮ್ಮ ಆಯುಷ್ಯವ
ಹಗಲಿರುಳು ಕಡಿಯದಿರಿ ಮರವೆಂಬ ಸಂಪನ್ಮೂಲವ
ಮರದಿಂದೆ ಜಲವ ಜಲದಿಂದೆ ಮಾನವ
ತಿಲಿದುಕ್ಕೋಳ್ಳಿರಿ ಹಿರಿಯರ ಅನುಭವ

ಹುಟ್ಟಿದ ಮಾನವ ಸಾಯುವುದು ಕ್ಷಣವ
ಬತ್ತುವ ಜಲವ ವಣಗುವ ಮರವ
ನೀ ಮಾಡದಿರು ಅವುಗಳಿಗೆ ಅನುಕೂಲವ

ಹಸಿರೇ ಉಸಿರು
ಕಾಡಿದ್ದರೆ ನಾಡು ಓದುವನಿಗೆ ನಾ ಹೇಳುವೆ ಇದನ್ನು ನೀ ಶೇರ್ /ಪಾಲು ಮಾಡು.

ಇಂತಿ ನಿಮ್ಮ ಕಿರು ಕವಿ,
ಸಿದ್ದರಾಮ ಏನ್. ಕೊರಪಳ್ಳಿ
ಅಲ್ಸ್ತೊಂ, ಶಹಾಬಾದ್, ಭಂಕೂರ, ಚಿತ್ತಪುರ್, ಗುಲ್ಬರ್ಗ, ಕರ್ನಾಟಕ, ಭಾರತ, ಏಷ್ಯ
ಸಿಗನ್ನಡಂ ಗೆಲ್ಗೆ ಸಿಗನ್ನಡಂ ಬಾಲ್ಗೆ

Rating
No votes yet

Comments