ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ ನಾಲಿ,
ಮುನ್ಸಿ ಪ್ರಾಟಿಯವರಿಗೆ ಹೇಳಿದ್ರೆ ಕುಡಿದು ಹೊಡಿತಾರೆ ಜೋಲಿ,
ಇವರದು ಜೋಲಿ ನಾಲಿಯಲ್ಲಿ ನಾವೆಲ್ಲ ಹೋಗ್ತಿವಿ ತೇಲಿ,
ತೇಲುತ್ತ ತೇಲುತ್ತ ಸೇರುತ್ತಿವೀ ನದಿಯಲ್ಲಿ ,
ಮುಗಿಯಿತು ನಮ್ಮ ಕತೆಯು ಇಲ್ಲಿ.
ಯಾಕೆಂದರೆ
ಯಾಕೆಂದರೆ
ಯಾಕೆಂದರೆ
ಯಾಕೆಂದರೆ ಹರಿಯುವ ನೀರಿಗೆ ಕಟ್ಟಿದರು ದೊಡ್ಡ ಬೇಲಿ.
ಇದು ಚುಟುಕೋ ಕವನಾನೋ ನನಗಂತೂ ಗೊತ್ತಿಲ್ಲ ದಯವಿಟ್ಟು ತಿಳಿದವರು ಸ್ವಲ್ಪ ನನಗು ಹೇಳಿ .
ಈಗ ತೆಗೆದುಕೊಳ್ಳಿ ಸ್ವಲ್ಪ ಗಾಳಿ,
ಅಷ್ಟ ರಲ್ಲಿಯೇ ಬರುತ್ತೆ ಮತ್ತೆ ಮಳಿ/ ಮಳೆ
ಇಂತಿ ನಿಮ್ಮ ಕಿರು ಕವಿ,
ಸಿದ್ದರಾಮ ಏನ್. ಕೊರಪಳ್ಳಿ.
ಶಹಾಬಾದ್ ಗುಲ್ಬರ್ಗ
Comments
ಉ: ಕವನ_1