ಮೂಢ ಉವಾಚ - 159
ದುರ್ಜನರ ಸಂಗವದು ರಾಗದ್ವೇಷಕೆ ದಾರಿ
ಒಳಕರೆಗೆ ಕಿವುಡಾಗಿ ಬೀಳುವರು ಜಾರಿ |
ಕುಜನರಿಂ ದೂರಾಗಿ ಸುಜನರೊಡನಾಡೆ
ಮೇಲೇರುವ ದಾರಿ ಕಂಡೀತು ಮೂಢ || .317
ದೇವನನು ಮೆಚ್ಚಿಸಲು ನಾಮ ಪಟ್ಟೆಗಳೇಕೆ
ರುದ್ರಾಕ್ಷಿ ಸರವೇಕೆ ಜಪಮಣಿಯು ಬೇಕೆ |
ತೋರಿಕೆಯ ನಡೆ ಸಲ್ಲ ನುಡಿಯು ಬೇಕಿಲ್ಲ
ಅಂತರಂಗದ ಭಾವ ಸಾಕೆಲ್ಲ ಮೂಢ || ..318
****************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 159
In reply to ಉ: ಮೂಢ ಉವಾಚ - 159 by Prakash Narasimhaiya
ಉ: ಮೂಢ ಉವಾಚ - 159
ಉ: ಮೂಢ ಉವಾಚ - 159
In reply to ಉ: ಮೂಢ ಉವಾಚ - 159 by lpitnal@gmail.com
ಉ: ಮೂಢ ಉವಾಚ - 159
ಉ: ಮೂಢ ಉವಾಚ - 159
In reply to ಉ: ಮೂಢ ಉವಾಚ - 159 by sathishnasa
ಉ: ಮೂಢ ಉವಾಚ - 159
ಉ: ಮೂಢ ಉವಾಚ - 159
In reply to ಉ: ಮೂಢ ಉವಾಚ - 159 by partha1059
ಉ: ಮೂಢ ಉವಾಚ - 159
In reply to ಉ: ಮೂಢ ಉವಾಚ - 159 by Premashri
ಉ: ಮೂಢ ಉವಾಚ - 159
In reply to ಉ: ಮೂಢ ಉವಾಚ - 159 by partha1059
ಉ: ಮೂಢ ಉವಾಚ - 159
ಉ: ಮೂಢ ಉವಾಚ - 159 @ ಹಿರಿಯರೇ
In reply to ಉ: ಮೂಢ ಉವಾಚ - 159 @ ಹಿರಿಯರೇ by venkatb83
ಉ: ಮೂಢ ಉವಾಚ - 159 @ ಹಿರಿಯರೇ
ಉ: ಮೂಢ ಉವಾಚ - 159
In reply to ಉ: ಮೂಢ ಉವಾಚ - 159 by Jayanth Ramachar
ಉ: ಮೂಢ ಉವಾಚ - 159
ಉ: ಮೂಢ ಉವಾಚ - 159
In reply to ಉ: ಮೂಢ ಉವಾಚ - 159 by makara
ಉ: ಮೂಢ ಉವಾಚ - 159
ಉ: ಮೂಢ ಉವಾಚ - 159
In reply to ಉ: ಮೂಢ ಉವಾಚ - 159 by ಗಣೇಶ
ಉ: ಮೂಢ ಉವಾಚ - 159
ಉ: ಮೂಢ ಉವಾಚ - 159
In reply to ಉ: ಮೂಢ ಉವಾಚ - 159 by gopaljsr
ಉ: ಮೂಢ ಉವಾಚ - 159