ಬದಲಾವಣೆಯ ಗಾಳಿ
ಬದಲಾವಣೆಯ ಗಾಳಿ
ಬದುಕ ತಿರುವುಗಳ ಹಿಂದೆ ಮರೆಮಾಚಿವೆ ಮುಖಗಳು
ನಾವು ಕಂಡಿರದ ಒಳಮುಖಗಳ ನಿಜ ದರುಶನವಿತ್ತು
ಸಂಬಂಧದ ಸಂಕೋಲೆಗಳ ಸಡಿಲತೆಯ ತಿಳಿಸುತ್ತ
ನವವಾಸ್ತವವ ತೋರಿ, ಸಂಬಂಧದ ಸೂಕ್ಷ್ಮತೆಯನು
ದ್ವಂದ್ವದಲಿ ಸಿಲುಕಿಸಿ, ಮೃದು ಮನದೊಡು ಆಟವಾಡಿದೆ
ಹೊಸ ಚಿಗುರು ಬೆಳೆಯುವ ಪ್ರಕೃತಿಯ ನಿಯಮದಂತೆ
ಮುಂದಿನ ತಿರುವಿನಲ್ಲಿ ಹೊಸ ಸಂಬಂಧಗಳು ಸೇರಿ
ಜೀವನದಿ ಬತ್ತದ ಉತ್ಸಾಹವನ್ನಿತ್ತು, ಇರುವ ಚಿಲುಮೆಯ
ನವೀಕರಿಸುತ್ತ, ಬದುಕಿಗೆ ಹೊಸ ದಿಕ್ಕಿನಲ್ಲಿ ಗಮ್ಯವನಿತ್ತು
ಹೊಸ ಬದಲಾವಣೆಯ ಗಾಳಿಯು ಬೀಸಿದೆ ಜೀವನದಲಿ.
- ತೇಜಸ್ವಿ.ಎ.ಸಿ
Rating
Comments
ಉ: ಬದಲಾವಣೆಯ ಗಾಳಿ
In reply to ಉ: ಬದಲಾವಣೆಯ ಗಾಳಿ by gopaljsr
ಉ: ಬದಲಾವಣೆಯ ಗಾಳಿ
ಉ: ಬದಲಾವಣೆಯ ಗಾಳಿ
In reply to ಉ: ಬದಲಾವಣೆಯ ಗಾಳಿ by ಭಾಗ್ವತ
ಉ: ಬದಲಾವಣೆಯ ಗಾಳಿ
ಉ: ಬದಲಾವಣೆಯ ಗಾಳಿ
In reply to ಉ: ಬದಲಾವಣೆಯ ಗಾಳಿ by partha1059
ಉ: ಬದಲಾವಣೆಯ ಗಾಳಿ
ಉ: ಬದಲಾವಣೆಯ ಗಾಳಿ
In reply to ಉ: ಬದಲಾವಣೆಯ ಗಾಳಿ by Jayanth Ramachar
ಉ: ಬದಲಾವಣೆಯ ಗಾಳಿ
ಉ: ಬದಲಾವಣೆಯ ಗಾಳಿ
In reply to ಉ: ಬದಲಾವಣೆಯ ಗಾಳಿ by kavinagaraj
ಉ: ಬದಲಾವಣೆಯ ಗಾಳಿ
ಉ: ಬದಲಾವಣೆಯ ಗಾಳಿ
In reply to ಉ: ಬದಲಾವಣೆಯ ಗಾಳಿ by harishsaniha
ಉ: ಬದಲಾವಣೆಯ ಗಾಳಿ