ವಿವಾಹದ ಭಾವಚಿತ್ರ..!
೧
ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ
ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು
ಮರುದಿನ ಬೆಳಿಗ್ಗೆ ನೋಡಿದ್ದು
ಮತ್ತೊಬ್ಬನ ತೋಳಿನ ತೆಕ್ಕೆಯಲ್ಲಿದ್ದ ನಲ್ಲೆಯನ್ನು!!
೨
ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನು
ತನ್ನ ಮಗನಿಗಾಗಿ ಮನೆ ಬಿಟ್ಟು ಹೊರಡಬೇಕಾಯ್ತು!
೩
ಪ್ರತಿದಿನವೂ ಬಹಳ ದೂರದಿ೦ದ ನಡೆದು ಬರುತ್ತಾಳೆ೦ದು
ಕುಡಿಯಲು ನೀರು ಕೊಡುತ್ತಿದ್ದವನು
ಮು೦ದೊ೦ದು ದಿನ ಅವಳಿ೦ದಾಗಿ ವಿಷ ಸೇವಿಸಬೇಕಾಯ್ತು!
೪
ಕತ್ತಲೆಯನ್ನು ಇಷ್ಟಪಟ್ಟವನು ಕೊನೆಗೂ ಬೆಳಕಿಗಾಗಿ
ಹಾತೊರೆದ ! ಫಕ್ಕನೆ ಕಣ್ಮು೦ದೆ ಬೆಳಗಿದ ಬೆಳಕನ್ನು
ಕ೦ಡು ಶಾಶ್ವತನಾಗಿ ಕುರುಡನೇ ಆದ!!
೫
ಬೆಳಿಗ್ಗೆಯಿ೦ದಲೂ ಬಲು ಬೇಸರದಿ೦ದಿದ್ದ
ಅಜ್ಜ ಅಟ್ಟದಲ್ಲಿನ ಕಸದ ರಾಶಿಗಳ ನಡುವೆ ಹುಡುಕುತ್ತಿದ್ದಾದರೂ
ಏನನ್ನೆ೦ದು ಯೋಚಿಸುತ್ತಲೇ ಸೋತಿದ್ದ ಅಜ್ಜಿಯ ಕಣ್ಣುಗಳಲ್ಲಿ
ಫಕ್ಕನೇ ಬೆಳಕು ಮೂಡಿದ್ದು ಅಜ್ಜ ಹುಡುಕಿದ
ಅವರಿಬ್ಬರ ವಿವಾಹದ ಭಾವಚಿತ್ರವನ್ನು ಕ೦ಡು...!
Rating
Comments
ಉ: ವಿವಾಹದ ಭಾವಚಿತ್ರ..!
In reply to ಉ: ವಿವಾಹದ ಭಾವಚಿತ್ರ..! by makara
ಉ: ವಿವಾಹದ ಭಾವಚಿತ್ರ..!
ಉ: ವಿವಾಹದ ಭಾವಚಿತ್ರ..!
In reply to ಉ: ವಿವಾಹದ ಭಾವಚಿತ್ರ..! by partha1059
ಉ: ವಿವಾಹದ ಭಾವಚಿತ್ರ..!
ಉ: ವಿವಾಹದ ಭಾವಚಿತ್ರ..!
In reply to ಉ: ವಿವಾಹದ ಭಾವಚಿತ್ರ..! by bhalle
ಉ: ವಿವಾಹದ ಭಾವಚಿತ್ರ..!
In reply to ಉ: ವಿವಾಹದ ಭಾವಚಿತ್ರ..! by ಗಣೇಶ
ಉ: ವಿವಾಹದ ಭಾವಚಿತ್ರ..!
In reply to ಉ: ವಿವಾಹದ ಭಾವಚಿತ್ರ..! by bhalle
ಉ: ವಿವಾಹದ ಭಾವಚಿತ್ರ..!
In reply to ಉ: ವಿವಾಹದ ಭಾವಚಿತ್ರ..! by ksraghavendranavada
ಉ: ವಿವಾಹದ ಭಾವಚಿತ್ರ..!
ಉ: ವಿವಾಹದ ಭಾವಚಿತ್ರ..!
In reply to ಉ: ವಿವಾಹದ ಭಾವಚಿತ್ರ..! by Jayanth Ramachar
ಉ: ವಿವಾಹದ ಭಾವಚಿತ್ರ..!
ಉ: ವಿವಾಹದ ಭಾವಚಿತ್ರ..!
In reply to ಉ: ವಿವಾಹದ ಭಾವಚಿತ್ರ..! by kavinagaraj
ಉ: ವಿವಾಹದ ಭಾವಚಿತ್ರ..!
ಉ: ವಿವಾಹದ ಭಾವಚಿತ್ರ..!
In reply to ಉ: ವಿವಾಹದ ಭಾವಚಿತ್ರ..! by H A Patil
ಉ: ವಿವಾಹದ ಭಾವಚಿತ್ರ..!
ಉ: ವಿವಾಹದ ಭಾವಚಿತ್ರ..! @ ನಾವಡ ಅವ್ರೇ