ಸುಮ್ಮನೆ ನಗುವಿಗಾಗಿ -4
ಹಳ್ಳಿಯಲ್ಲಿದ್ದ ತಿಮ್ಮನಿಗೆ ನಾಟಕವಾಡುವ ಹುಚ್ಚು, ಹಾಗೆ ತಾ ನಾಟಕದಲ್ಲಿ ಮಾಡುವ ಪಾತ್ರಗಳನ್ನು ಜನ ಮೆಚ್ಚಿ ವೇದಿಕೆಗೆ ಬಂದು ಬಹಮಾನಗಳನ್ನು ನೀಡಬೇಕೆಂಬ ಆಸೆ, ಆದರೆ ಅವನು ಮಾಡುವ ನಾಟಕದ ಪಾತ್ರಗಳನ್ನು ನೋಡಲು ಬರುವವರಾರು ಅವನಿಗೆ ಬಹುಮಾನ ಕೊಡುವುದಿರಲಿ ಮೆಚ್ಚುಗೆಯನ್ನು ಸೂಚಿಸುತ್ತಿರಲಿಲ್ಲ ಇದರಿಂದ ತಿಮ್ಮನಿಗೆ ಬಹಳ ಬೇಸರವಾಗಿತ್ತು. ಈ ದುಃಖವನ್ನು ಗೆಳೆಯ ಗುಂಡನ ಬಳಿ ಹೇಳಿಕೊಂಡ. ಅದಕ್ಕೆ ಗುಂಡ “ನಿನ್ನ ಬಳಿ ಇರುವ ವಸ್ತುಗಳನ್ನು ಮುಂಚೆಯೆ ಎಲ್ಲ ಜನರಿಗೆ ಕೊಟ್ಟು ನೀನು ನಾಟಕದ ಪಾತ್ರ ನಿರ್ವಹಿಸುವಾಗ ಅದನ್ನು ಮೆಚ್ಚಿ ನೀನು ನೀಡಿರುವ ವಸ್ತುಗಳನ್ನು ವೇದಿಕೆಯಲ್ಲಿ ಬಹುಮಾನವಾಗಿ ನೀಡುವಂತೆ ಕೇಳಿಕೋ ಆಗ ನಿನ್ನಾ ಆಸೆ ಈಡೆರುತ್ತದೆ” ಎಂದು ಉಪಾಯ ಸೂಚಿಸಿದ. ಮುಂದಿನ ನಾಟಕದ ವೇಳೆ ಅದರಂತೆ ಮಾಡಿದ ತಿಮ್ಮ ನಾಟಕದಲ್ಲಿ ತಿಮ್ಮ ತನ್ನ ಪಾತ್ರದ ಸಂಭಾಷಣೆ ಹೇಳಿದ ತಕ್ಷಣ ಅವನೇ ನೀಡಿದ ವಸ್ತುಗಳನ್ನು ನೀಡಿ ಜನ ಮೆಚ್ಚುಗೆ ವ್ಯಕ್ತ ಪಡಿಸಿದರು
ಎಲ್ಲ ವಸ್ತುಗಳನ್ನು ಪಡೆದು ಕೊಂಡ ತಿಮ್ಮ ಮತ್ತೆ ಮತ್ತೆ ಹೇಳಿದ ಸಂಭಾಷಣೆಯನ್ನೆ ಹೇಳುತ್ತಿದ್ದ , ಹಾರ್ಮೊನಿಯಮ್ ಬಾರಿಸುತ್ತಿದ್ದ ನಾಟಕದ ಮೇಷ್ಟ್ರು ಸಾಕು ಮುಂದಿನ ಸಂಭಾಷಣೆ ಹೇಳಯ್ಯ ಅಂದರು ಅದಕ್ಕೆ ತಿಮ್ಮ ಅಂದ
“
“
‘
“
“
“
“
“
“
“
“
“
“
“
“
“
“
“
“
“
"
"
"
"
"
"
"
"
"
"
"
"
"
"
"
"
"
ಇರಿ ಮೇಷ್ಟ್ರೇಇನ್ನು ಒಂದು ಮೊಭೈಲ್ ಪೋನ್ ಬಹುಮಾನವಾಗಿ ಬರಬೇಕು ಅಂದ
Rating
Comments
ಉ: ಸುಮ್ಮನೆ ನಗುವಿಗಾಗಿ -4
In reply to ಉ: ಸುಮ್ಮನೆ ನಗುವಿಗಾಗಿ -4 by kavinagaraj
ಉ: ಸುಮ್ಮನೆ ನಗುವಿಗಾಗಿ -4
ಉ: ಸುಮ್ಮನೆ ನಗುವಿಗಾಗಿ -4
In reply to ಉ: ಸುಮ್ಮನೆ ನಗುವಿಗಾಗಿ -4 by makara
ಉ: ಸುಮ್ಮನೆ ನಗುವಿಗಾಗಿ ೪ @ ಸತೀಶ್ ಅವ್ರೇ
In reply to ಉ: ಸುಮ್ಮನೆ ನಗುವಿಗಾಗಿ ೪ @ ಸತೀಶ್ ಅವ್ರೇ by venkatb83
ನಿಮ್ಮ ಮಾತು ನಿಜ ವೆಂಕಟೇಶ್ ರವರೆ
ನಿಮ್ಮ ಮಾತು ನಿಜ ವೆಂಕಟೇಶ್ ರವರೆ ಧನ್ಯವಾದಗಳೊಂದಿಗೆ
...ಸತೀಶ್
In reply to ಉ: ಸುಮ್ಮನೆ ನಗುವಿಗಾಗಿ -4 by makara
ಧನ್ಯವಾದಗಳು ...ಸತೀಶ್
ಧನ್ಯವಾದಗಳು
...ಸತೀಶ್
In reply to ಉ: ಸುಮ್ಮನೆ ನಗುವಿಗಾಗಿ -4 by makara
ಧನ್ಯವಾದಗಳು ಶ್ರೀಧರ್ ರವರೇ
ಧನ್ಯವಾದಗಳು ಶ್ರೀಧರ್ ರವರೇ
....ಸತೀಶ್