ನೆನಪಿನ ನೆಪದಲ್ಲಿ

ನೆನಪಿನ ನೆಪದಲ್ಲಿ

ಕವನ

ನಿನ್ನ
ನಿನ್ನೆ’ಯ
ನೆನಪು
ನನ್ನ
ಈ’
ದಿನವನ್ನು
ಕಿತ್ತುಕೊಂಡಿದೆ,
ಕಾಡದೆ
ಹಾಗೆಯೇ
ಬಿಟ್ಟುಬಿಡು
ನಾನು
ನಾಳೆ’ಯ
ನೋಡಬೇಕಿದೆ.......

Comments