' ನುಡಿಮುತ್ತುಗಳು ' 2
ಡಾ॥ ವಿರೂಪಾಕ್ಷ ದೇವರಮನೆ ಒಬ್ಬ ಖ್ಯಾತ ಮನೋವೈದ್ಯರು.ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಸ್ " ಎಲ್ಲರೂ ಒಮ್ಮೆ ಓದಲೇ ಬೇಕಾದ ಒಂದು ಕೃತಿ.
ಅವರು ಪ್ರತೀ ಲೇಖನದ ಅಂತ್ಯದಲ್ಲಿ ಬರೆದ ಕೆಲವು ಸಾಲುಗಳು ತುಂಬಾ ಸುಂದರವಾಗಿದ್ದು ಓದಿದಷ್ಟೂ ಇನ್ನೂ ಓದಬೇಕೆನುಸುತ್ತದೆ.
ಸಂಪದ ಮಿತ್ರರಿಗಾಗಿ ಇಲ್ಲಿದೆ ಒಂದು ನುಡಿಮುತ್ತು,
" ಬದಕು ಎನ್ನುವುದು ಕೊಳಲು ಇದ್ದಂತೆ.ಅದರಲ್ಲಿ ತುಂಬಾ ರಂಧ್ರಗಳು,ಖಾಲಿತನವೇ ತುಂಬಿರುತ್ತೆ.ಆದರೆ ಜಾಣತನದಿಂದ ನುಡಿಸುವ ಕಲೆ ಒಲಿದರೆ ಆ ರಂಧ್ರ ಹಾಗೂ ಖಾಲಿತನಗಳಿಂದ ಅದ್ಭುತ ಜೀವನ ಸಂಗೀತವನ್ನು ನುಡಿಸಬಹುದು."
ಡಾ॥ ವಿರೂಪಾಕ್ಷ ದೇವರಮನೆ.
Rating
Comments
ಉ: ' ನುಡಿಮುತ್ತುಗಳು ' 2
In reply to ಉ: ' ನುಡಿಮುತ್ತುಗಳು ' 2 by makara
ಉ: ' ನುಡಿಮುತ್ತುಗಳು ' 2