ಗಜಲ್
ಕವನ
ಉದುರುವ ಹನಿಯನ್ನು ಕಣ್ಣರೆಪ್ಪೆಗಳು ಅಪ್ಪಿಕೊಂಡವು
ಎದ್ದ ಬಿರುಗಾಳಿಯನ್ನು ತೋಳುಗಳು ಅಪ್ಪಿಕೊಂಡವು.
ಉದುರಿದ ದಳಗಳನ್ನೆಲ್ಲಾ ಒಸರಿಸಿಕೊಂಡಿತು ನೆಲವೊಂದು
ಕಸುವಿಗೆಂದು ಹಸಿಯಾದ ಬೇರುಗಳು ಅಪ್ಪಿಕೊಂಡವು.
ಎಲ್ಲಾ ಬದುಕುಗಳು ಕೊರಗುತ್ತವೆ ಕೆಲವೊಮ್ಮೊಮ್ಮೆ
ಬಿಳುಪನ್ನು ಹಲವು ವರ್ಣಗಳು ಅಪ್ಪಿಕೊಂಡವು.
ಬಿಸಿಲರ್ಧ-ಮಳೆಯರ್ಧಕ್ಕೆ ಕಾಮನಬಿಲ್ಲಗಳು ಅನೇಕ
ಭೂಮಿ ಆಕಾಶದ ಬದುಕುಗಳು ಅಪ್ಪಿಕೊಂಡವು.
ಅನಿವಾರ್ಯತೆಯಲಿ ದಾರಿ ಸವೆಸಬೇಕಾಗಿದೆ ಕಾರಣ
ಪದೇ-ಪದೇ ಮರುಭೂಮಿಯನ್ನೆ ಹೆಜ್ಜೆಗಳು ಅಪ್ಪಿಕೊಂಡವು.
Comments
ಉ: ಗಜಲ್
In reply to ಉ: ಗಜಲ್ by lpitnal@gmail.com
ಉ: ಗಜಲ್
In reply to ಉ: ಗಜಲ್ by B M M Murthy
ಉ: ಗಜಲ್
ಉ: ಗಜಲ್
In reply to ಉ: ಗಜಲ್ by mmshaik
ಉ: ಗಜಲ್
In reply to ಉ: ಗಜಲ್ by Premashri
ಉ: ಗಜಲ್
ಉ: ಗಜಲ್
In reply to ಉ: ಗಜಲ್ by S.NAGARAJ
ಉ: ಗಜಲ್
ಉ: ಗಜಲ್
In reply to ಉ: ಗಜಲ್ by ksraghavendranavada
ಉ: ಗಜಲ್