ನಕ್ಕು ಬಿಡಿ..................7
ಸೀಸನ್ ಟಿಕೆಟ್
ಸರ್ದಾರ್ಜಿ ಪ್ರಯಾಣ ಮಾಡುವಾಗ ಟಿಕೆಟ್ ಕಲೆಕ್ಟೆರ್ ಬಂದು " ಟಿಕೆಟ್.....ಟಿಕೆಟ್...." ಅಂದಾಗ,ಸರ್ದಾರ್ಜಿ ಜೇಬಿಂದ ಎರಡು ಟಿಕೆಟ್ ತೆಗೆದು ಕೊಟ್ಟ.
" ಎರಡು ಟಿಕೆಟ್ ಕೊಡ್ತಾ ಇದ್ದೀರಾ. ಇನ್ನೊಬ್ಬರು ಎಲ್ಲಿ? " ಎಂದ ಟಿಕೆಟ್ ಕಲೆಕ್ಟೆರ್.
" ಎರಡು ನಂದೇ!" ಎಂದ ಸರ್ದಾರ್ಜಿ.
" ಯಾಕೆ? " ಎಂದ ಟಿಕೆಟ್ ಕಲೆಕ್ಟೆರ್.
" ಒಂದು ಕಳೆದು ಹೋದ್ರೆ ಇನ್ನೊಂದು ಇರಲಿ ಅಂತ" ಎಂದ ಸರ್ದಾರ್ಜಿ.
" ಎರಡು ಕಳೆದು ಹೋದ್ರೆ ? " ಎಂದು ಛೇಡಿಸಿದ ಟಿಕೆಟ್ ಕಲೆಕ್ಟೆರ್.
" ನಾನೇನು ಅಷ್ಟೊಂದು ದಡ್ದಾನಾ ? ಸೀಸನ್ ಟಿಕೆಟ್ ಇದೆ " ಎಂದು ಜೇಬಿನಿಂದ ಹೊರಕ್ಕೆ ತೆಗೆದ. ಟಿಕೆಟ್ ಕಲೆಕ್ಟೆರ್ಗೆ ತಲೆ ಸುತ್ತಲು ಪ್ರಾರಂಭವಾಯಿತು.
ಕಂಪ್ಲೈಂಟ್ ಬರೆದದ್ದು
ಒಮ್ಮೆ ಸರದಾರ್ಜಿಗೆ ರೈಲಿನಲ್ಲಿ ಕೊನೆ ಕಂಪಾರ್ಟ್ಮೆಂಟ್ನಲ್ಲಿ ಸೀಟು ಸಿಕ್ಕಿತ್ತು. ಪ್ರತಿಸಾರಿ ತಿಂಡಿ ಊಟಕ್ಕೆಅಂತ ಇಳಿದಾಗ ಸ್ಟೇಷನ್ ಮಧ್ಯ ಭಾಗದ ಕ್ಯಾಂಟೀನ್ಗೆ ಬರಬೇಕಾಗುತ್ತಿತ್ತು. ಊಟ ತಿಂಡಿ ಪ್ರಾರಂಭ ಮಾಡುವ ಹೊತ್ತಿಗೆ ಟಿ ಟಿ ಸೀಟಿ ಊದೀಬಿಡುತ್ತಿದ್ದ. ಯಾವ ದಿನಾನು ಸರಿಯಾಗಿ ಊಟ ತಿಂಡಿ ಮಾಡಲು ಸಾಧ್ಯ ಆಗಲೇ ಇಲ್ಲ. ಸರ್ದಾರ್ಜಿಗೆ ಬಹಳ ಬೇಜಾರಾಯಿತು, ಜೊತೆಗೆ ಸಿಟ್ಟೂ ಬಂತು. ತನ್ನ ಸ್ಟೇಶನ್ ಬಂದ ನಂತರ ಇಳಿದು ನೇರ ಆಫೀಸಿಗೆ ಹೋಗಿ ಕಂಪ್ಲೈಂಟ್ ಬುಕ್ಕಲ್ಲಿ " ಯಾವುದೇ ರೈಲಿನಲ್ಲಿ ಕೊನೆ ಭೋಗಿ ಇರಬಾರದು. ಹಾಗೇನಾದರೂ ಇರಲೇಬೇಕೆಂಬ ಹಠ ನಿಮಗೆ ಇದ್ದರೆ ಅದನ್ನು ಮಧ್ಯದಲ್ಲಿ ಇಟ್ಟುಕೊಳ್ಳಿ" ಎಂದು ಬರೆದು ಬಿಸಾಕಿದ.
Comments
ಉ: ನಕ್ಕು ಬಿಡಿ..................7
In reply to ಉ: ನಕ್ಕು ಬಿಡಿ..................7 by kavinagaraj
ಉ: ನಕ್ಕು ಬಿಡಿ..................7
ಉ: ನಕ್ಕು ಬಿಡಿ..................7
In reply to ಉ: ನಕ್ಕು ಬಿಡಿ..................7 by lpitnal@gmail.com
ಉ: ನಕ್ಕು ಬಿಡಿ..................7
In reply to ಉ: ನಕ್ಕು ಬಿಡಿ..................7 by Premashri
ಉ: ನಕ್ಕು ಬಿಡಿ..................7
In reply to ಉ: ನಕ್ಕು ಬಿಡಿ..................7 by lpitnal@gmail.com
ಉ: ನಕ್ಕು ಬಿಡಿ..................7
ಉ: ನಕ್ಕು ಬಿಡಿ..................7
In reply to ಉ: ನಕ್ಕು ಬಿಡಿ..................7 by makara
ಉ: ನಕ್ಕು ಬಿಡಿ..................7
In reply to ಉ: ನಕ್ಕು ಬಿಡಿ..................7 by makara
ಉ: ನಕ್ಕು ಬಿಡಿ..................7
:) :) :)