ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
ಬ್ಯುಸಿನೆಸ್ನಲ್ಲಿ ಕಾಂಪಿಟೇಷನ್ ಈಗಿನ ಕಾಲದಲ್ಲಷ್ಟೇ ಅಲ್ಲ ೭೦-೮೦ದಶಕದಲ್ಲೂ ಕೂಡಾ ಇತ್ತು. ಒಂದಾನೊಂದು ಷಹರು ಆ ಊರಿನಲ್ಲಿ ಒಬ್ಬ ಟೈಪಿಸ್ಟ್ ಇದ್ದ. ಅವನ ಪಕ್ಕದ ಅಂಗಡಿಯಲ್ಲಿ ಒಬ್ಬ ಝೆರಾಕ್ಸ್ ಮಾಡುವ ಯಂತ್ರ ಇಟ್ಟ. ಆ ಝೆರಾಕ್ಸ್ ಮಾಡುವವನು ಒಂದು ಬೋರ್ಡನ್ನು ತಗುಲಿ ಹಾಕಿದ. ನೀವು ನಕಲು (Duplicate) ಪ್ರತಿಗಳಿಗಾಗಿ ಟೈಪಿಂಗಿನ ಮೇಲೆ ಅವಲಂಬಿಸ ಬೇಕಾಗಿಲ್ಲ; ನಮ್ಮ ಝೆರಾಕ್ಸ್ ಯಂತ್ರದ ಸಹಾಯದಿಂದ ಕ್ಷಣಮಾತ್ರದಲ್ಲಿ ಹಲವಾರು ಪ್ರತಿಗಳನ್ನು ಪಡೆಯಿರಿ ಇತ್ಯಾದಿ.....ಇತ್ಯಾದಿ. ಅದನ್ನು ನೋಡಿದ ನಮ್ಮ ಬೆರಳಚ್ಚುಗಾರ ತಾನು ಅವನಿಗಿಂತ ಹೆಚ್ಚು ಎಂದು ತೋರಿಸಿಕೊಳ್ಳಲು ಈ ರೀತಿ ಬೋರ್ಡ್ ಬರೆಸಿ ಹಾಕಿದ: "ನಮ್ಮಲ್ಲಿ ಪ್ರತಿಗಳನ್ನು ನಕಲು ಮಾಡುವುದಷ್ಟೇ ಅಲ್ಲ; ಕನ್ನಡ, ಇಂಗ್ಲೀಷ್ ಹಾಗು ಹಿಂದಿ ಭಾಷೆಗಳಲ್ಲಿ ಟೈಪ್ ಮಾಡಲಾಗುತ್ತದೆ" ಇನ್ನು ಆ ಝೆರಾಕ್ಸ್ನವನು ಸುಮ್ಮನಿದ್ದಾನೆಯೇ; ಮರುದಿನ ಅವನ ಅಂಗಡಿಯ ಮುಂದೆ ಮತ್ತೊಂದು ಬೋರ್ಡ ನೇತಾಡತೊಡಗಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು. "ನಮ್ಮಲ್ಲಿ ಕನ್ನಡ, ಇಂಗ್ಲೀಷ್ ಹಾಗು ಹಿಂದಿ ಭಾಷೆಗಳಷ್ಟೇ ಅಲ್ಲದೆ ದೇಶದ ಎಲ್ಲ ಭಾಷೆಗಳಲ್ಲಿಯೂ ಝೆರಾಕ್ಸ್ ಮಾಡಿಕೊಡಲಾಗುತ್ತದೆ."
Comments
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by lpitnal@gmail.com

In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by Prakash Narasimhaiya

In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by Krishna Kulkarni
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by Prakash Narasimhaiya
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by lpitnal@gmail.com
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ by venkatb83

In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ by bhalle

In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ by partha1059
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ by bhalle
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ by bhalle
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ by bhalle
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ by makara
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ by venkatb83
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by kavinagaraj

In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by Premashri
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by kavinagaraj
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by makara
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by bhalle
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಭಲ್ಲೆ
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಭಲ್ಲೆ by venkatb83

In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಭಲ್ಲೆ by makara
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಜೀ2
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಭಲ್ಲೆ by venkatb83
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ @ ಭಲ್ಲೆ
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by ಗಣೇಶ
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
In reply to ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦ by Jayanth Ramachar
ಉ: ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦
ಭಯಂಕರ ಶ್ರೀಧರವ್ರೆ
ಭಯಂಕರ ಶ್ರೀಧರವ್ರೆ