ಈ ಸಂಜೆ ಹಾಯಾಗಿದೆ

ಈ ಸಂಜೆ ಹಾಯಾಗಿದೆ

ನೀನಿಲ್ಲದೆ,
ಈ ಸಂಜೆ ಹಾಯಾಗಿದೆ
-----

ಈ ಮೌನ ಸಿಹಿಯಾಗಿದೆ ..ಹೋ.. ಈ ಮೌನ ಸಿಹಿಯಾಗಿದೆ.

ಮತ್ತೊಂದು ಪ್ಯಾರೋಡಿ ಅಂದ್ಕೋಬೇಡಿ. ಇದು, ನಾನು ಏಪ್ರಿಲ್ ೧ ಸಂಜೆ ಮನೆಗೆ ಬಂದಾಗ ನನ್ನ ಗಂಡ ಗುನುಗುತ್ತಿದ್ದ ಹಾಡು :-)

ಯಾಕೆ- usual ವಿರಸ
ಯಾರಿಂದ - ನನ್ನಿಂದ, ಆದರೆ ನಾನು ಸಂಪದ ಮತ್ತು hpn ಅವರನ್ನು ಹೆಚ್ಚಾಗಿ ಹೊಣೆಯಾಗಿಸುತ್ತಿದ್ದೇನೆ.
ಯಾಕೆ - ಸಂಪದದಲ್ಲಿ hpnಅವರ ಏಪ್ರಿಲ್ ಫೂಲ್ ಜೋಕ್ ನೋಡಿ, ನನ್ನ ಗಂಡನ ಮೇಲೂ ಇದೇ ರೀತಿಯ ಲೇವಡಿ ಪ್ರಯೋಗ ಮಾಡಿದೆ. ಅದು backfire ಆಯ್ತು. ವಿವರವಾಗಿ ಬರೆಯಲು ಇನ್ನೊಂದು ಬ್ಲಾಗ್ ಲೇಖನ ಬೇಕಾಗುತ್ತೆ!
ಮುಂದೆ - ಬಹಳಷ್ಟು ಬುದ್ಧಿ ಮತ್ತು ನನ್ನ charm ಉಪಯೋಗಿಸಿ ಪರಿಸ್ಥಿತಿಯನ್ನು ನಿವಾರಿಸಬೇಕಾಯ್ತು. hpnಅವರನ್ನು sue ಮಾಡಲಾಗುತ್ತದ ಅಂತ ಯೋಚಿಸುತ್ತಿದ್ದೇನೆ :-)

Rating
No votes yet

Comments