ಸಾಲಾದವು..ನಿನ್ನ ನೆನಪು...!

ಸಾಲಾದವು..ನಿನ್ನ ನೆನಪು...!

ಕವನ

ಒಮ್ಮೆ ನಗು. ಒಮ್ಮೆ ದು:ಖ
ನಿನ್ನ ಸೌಂದರ್ಯಕ್ಕೆ ಸರಿ ಹೋಗದು
ಜೀವನದ ಪಯಣದಲ್ಲಿ ಎರಡೂ ಬೇಕು
ಆಗಲೇ ಜೀವನದಲ್ಲಿ ಸ್ವಾರಶ್ಯ..
ಚೆಲುವಿಗೆ ಅದು ಬೇಕೆ..?

*************

ಮರೆಯ ಬೇಡ ಗೆಳತಿ
ನಾ ಮರೆತಂತೆ ಆಡುವೇ
ನನ್ನದು ನಾಟಕ ನಿನ್ನ
ಮರೆಯಲಾಗದ  ನಾಟಕ

***********

ನೀನು ಚೆಂದ. ಮಾತು ಮೃದು
ಒಲವು ಗೊತ್ತಿಲ್ಲ. ಗೆಳತನಕ್ಕೆ
ನೀನೆ ನಂಬಿಕೆ.

**********

ಬರದೇ ಇರೋ ಬರೆಯದೇ ಇರೋ
ಹೃದಯಕ್ಕೆ ಅವಳು ಬಂದಾಗಿದೆ..
ನೀನು ಬಂದರೇ ಮನದಲ್ಲಿ ಜಾಗ
ಸಾಲದು...ಪ್ಲೀಸ್..!

*********
ರೆತು ಹೋದ ಕ್ಷಣ
ಕಾಡದು ಆಕ್ಷಣ ಈ ಕ್ಷಣ
*******

 

 

 

Comments