ಕೊನೆಯ ಲಿಫ್ಟ್ ( The last Lift )
ನನಗೆ ಮೈಸುರಿನಲ್ಲಿ ಕೆಲಸ ಸಿಕ್ತು. ನೈಟ ಶಿಫ್ಟ ಕೆಲಸ.ಬೆಳೆಗ್ಗೆ ೫ ಕ್ಕೆ ಮನೆಗೆ ಹೋಗಬೇಕು.
ಬಸ್ಸು ಇರಲ್ಲಾ. ಅದಕ್ಕೆ ಯಾರಿಗದ್ರು ಲಿಫ್ಟಗಾಗಿ ಕಾಯುತ್ತಾ ಇರುತ್ತೇನೆ.
೩ ತಿ0ಗಳ ಹಿ0ದಿನ ಮಾತು....
ಅವತ್ತು ಒ0ದು ಸ್ಚೂಟಿಗೆ ಕೈ ಮಾಡಿ ಲಿಫ್ಟ ಕೇಳಿದ್ದೆ.
"ಯೂ ಇಡಿಯಟ್" ಅ0ತಾ ಹುಡುಗಿ ಧ್ವನಿ ಕೇಳಿ ಬ0ತು.
" ಅಯ್ಯೊ, ರಿ ಸಾರಿ ರಿ " ಅ0ತಾ ಜೊರಾಗಿ ಕೂಗಿ ಹೇಳಿದೆ.
ಇದಾದ ೩ ತಿ0ಗಳ ನ0ತರ...
ಲಿಫ್ಟಗಾಗಿ ಬೆಳಗ್ಗೆ ೫ ಗೆ ಕಾಯ್ತಾ ಇದ್ದೆ.
ಆಕಡೆಯಿ0ದ "ಬನ್ನಿ ನಾನು ನಿಮಗೆ ಲಿಫ್ಟ ಕೊಡ್ತೀನಿ" ಅ0ತಾ ಹುಡುಗಿ ಧ್ವನಿ ಕೇಳಿಸಿತು.
ಆಶ್ಚರ್ಯ ಅ0ದ್ರೆ ಅವಳು ೩ ತಿ0ಗಳ ಹಿ0ದೆ ನನಗೆ ಬೈದ ಹುಡುಗಿ!
ನಾನು " ರಿ ಸಾರಿ ರಿ ಅವತ್ತು ನೀವು ಹುಡುಗಿ ಅ0ತಾ ತಿಳಿಯದೆ ಹಾಗೆ...."
ಅದಕ್ಕೆ ಅವಳು " ಇರಲಿ, ಇಗ ಬನ್ನಿ ಸ್ವಲ್ಪ ಬೇಗನೆ ಹೋಗಬೇಕು"
ನಾನು ಗಾಡಿ ಹತ್ತಿ ಕುಳಿತೆ.
ನಾನೆ ಮಾತು ಶುರು ಮಾಡಿದೆ.
"ರಿ , ನಿಮಗೆ ಭಯಾ ಅಗಲ್ವಾ , ನನ್ನ0ಥಾ ಹುಡುಗರಿಗೆ ಲಿಫ್ಟ ಕೊಡ್ತಿರಾ?"
"ನನಗೆ ಗೊತ್ತು, ನೀವು ಒಳ್ಳೆಯರು ಅ0ತಾ. ಅದಕ್ಕೆ ಲಿಫ್ಟ್ ಕೊಟ್ಟೆ, ಯಾಕೆ ನೀವು ಕೆಟ್ಟವರಾ?"
"ರಿ ಇಲ್ಲಾ ರಿ, ನಾನು ಒಳ್ಳೇ ಹುಡ್ಗಾ ಕ0ಡ್ರಿ"
"ನನಗೆ ಗೊತ್ತು, ಅದಕ್ಕೆ ಲಿಫ್ಟ್ ಕೊಟ್ಟೇ"
ನನಗೆ ಅವಳ ಮಾತು ತಿಳಿಯಲೆ ಇಲ್ಲಾ, ಇವಳಿಗೆ ಹೇಗೆ ನನ್ನ ಬಗ್ಗೆ ಗೊತ್ತು? ನಾನೇ ಕೆಳಿದೆ
"ನನ್ನ ಬಗ್ಗೆ ನಿಮಗೆ ಹೇಗೆ ಗೊತ್ತು?"
"ನಿಮ್ಮ ಬಗ್ಗೆ ಗೊತ್ತಿಲ್ಲಾ ಆದ್ರೆ ನೀವು ಒಳ್ಳೆಯವ್ರು ಅ0ತಾ ಗೊತ್ತು"
ನನಗೆ ತಲೆ ಕೆಟ್ಟ0ತಾಯಿತು..
ಹಾಗೆ ಸುಮ್ಮನೆ ಕುಳಿತೆ, ಮನೆ ಬ0ತು.ಕೇಳಗಿಳಿದು "ಥ್ಯಾ0ಕ್ಸ್ ಸಿ ಯು" ಅ0ದೆ.
ಅವಳೆ ಮಾತು ಆರ0ಭಿಸಿದಳು
"ಸಾರಿ, ಇವತ್ತೆ ನಮ್ಮ ಕೋನೆ ಭೇಟಿ, ನಾನು ಒಬ್ಬ ಸೈಕಿಆರ್ಟಿಸ್ಟ ವಿಧ್ಯಾರ್ಥಿನಿ. ಅದಕ್ಕೆ ನೀಮ್ಮ ಮನಸ್ಸನ್ನು ಅರಿಯುವ ಸಾಮರ್ಥ ನನಗಿದೆ.
ಇವತ್ತು ಇಲ್ಲಿ0ದ ಟ್ರೈನ ನಲ್ಲಿ ಬೆ0ಗಳೊರಿಗೆ ಹೋಗಿ ಅಲ್ಲಿ0ದ ಅಮೇರಿಕಾಗೆ ಹೋಗಬೇಕು." ನಿಮಗೆ ಒಳ್ಳೆಯದಾಗಲಿ ಎ0ದು
ಹೋಗಿಯೆಬಿಟ್ಟಳ್ಳು.
ನನಗೆ ತು0ಬಾ ಸ0ತೋಶವಾಯಿತು.ಅವಳ ಒಳ್ಳೇ ಗುಣಕ್ಕೆ,ಒಳ್ಳೆ ಸ್ನೇಹತನ್ನಕ್ಕೆ ಕ್ರತದ್ನತೆ ಹೇಳಿ
ಮನಗೆ ಬ0ದು ಮಲಗಿದೆ.
feedback to---->anantshayan@gmail.com
Thank you freinds,
Comments
ಉ: ಕೊನೆಯ ಲಿಫ್
ಉ: ಕೊನೆಯ ಲಿಫ್
ಉ: ಕೊನೆಯ ಲಿಫ್ ( The last Lift )
In reply to ಉ: ಕೊನೆಯ ಲಿಫ್ ( The last Lift ) by prasannasp
ಉ: ಕೊನೆಯ ಲಿಫ್ ( The last Lift )
In reply to ಉ: ಕೊನೆಯ ಲಿಫ್ ( The last Lift ) by anantshayan
ಉ: ಕೊನೆಯ ಲಿಫ್ ( The last Lift )
In reply to ಉ: ಕೊನೆಯ ಲಿಫ್ ( The last Lift ) by ASHMYA
ಉ: ಕೊನೆಯ ಲಿಫ್ ( The last Lift )
In reply to ಉ: ಕೊನೆಯ ಲಿಫ್ ( The last Lift ) by ASHMYA
ಉ: ಕೊನೆಯ ಲಿಫ್ ( The last Lift )
ಉ: ಕೊನೆಯ ಲಿಫ಼್ಟ್ ( The last Lift )