ಸಾಂಗತ್ಯ By hvravikiran on Thu, 11/01/2012 - 20:41 ಕವನ ಅತ್ತಿಲ್ಲ ಕರೆದಿಲ್ಲಕೈಹಿಡಿದು ನಡೆದಿಲ್ಲಆದರೂ ಮನದಲಿಉದಿಸಿತೊಂದು ನವಿರಾದ ಪ್ರೀತಿ.ಕಣ್ಣೋಟ ಬೆರೆತಲ್ಲೇಉದಿಸಿದ ಪ್ರೇಮಕ್ಕೆಇಂದೇಕೆ ಅವರಿವರ ಭೀತಿ ?ಈ ಪ್ರೇಮ ಸಂಭಂಧಅನುರಾಗ ಅನುಬಂಧಅದುವೇ ಈ ಜಗದ ನೀತಿ.ಇರುವೆ ನಾ ಜೊತೆಯಲ್ಲಿ,ಈ ಬಾಳ ಪಯಣದಲಿಕೇಳು,ಓ ನನ್ನ ಸಂಗಾತಿ . Log in or register to post comments Comments Submitted by saraswathichandrasmo Fri, 11/02/2012 - 19:03 ಚೆನ್ನಾಗಿದೆ. ಚೆನ್ನಾಗಿದೆ. Log in or register to post comments Submitted by hvravikiran Fri, 11/02/2012 - 23:33 In reply to ಚೆನ್ನಾಗಿದೆ. by saraswathichandrasmo ಧನ್ಯವಾದಗಳು ಸರಸ್ವತಿಯವರೇ :) ಧನ್ಯವಾದಗಳು ಸರಸ್ವತಿಯವರೇ :) Log in or register to post comments
Submitted by saraswathichandrasmo Fri, 11/02/2012 - 19:03 ಚೆನ್ನಾಗಿದೆ. ಚೆನ್ನಾಗಿದೆ. Log in or register to post comments
Submitted by hvravikiran Fri, 11/02/2012 - 23:33 In reply to ಚೆನ್ನಾಗಿದೆ. by saraswathichandrasmo ಧನ್ಯವಾದಗಳು ಸರಸ್ವತಿಯವರೇ :) ಧನ್ಯವಾದಗಳು ಸರಸ್ವತಿಯವರೇ :) Log in or register to post comments
Comments
ಚೆನ್ನಾಗಿದೆ.
ಚೆನ್ನಾಗಿದೆ.
In reply to ಚೆನ್ನಾಗಿದೆ. by saraswathichandrasmo
ಧನ್ಯವಾದಗಳು ಸರಸ್ವತಿಯವರೇ :)
ಧನ್ಯವಾದಗಳು ಸರಸ್ವತಿಯವರೇ :)