ಎಲ್ಲ ಕನ್ನಡಿಗರಿಗೂ ವರ್ಷ ೨೦೧೨ ರ, ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು !

ಎಲ್ಲ ಕನ್ನಡಿಗರಿಗೂ ವರ್ಷ ೨೦೧೨ ರ, ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು !

ಸಮಸ್ತ ಕನ್ನಡಿಗರೆಲ್ಲರಿಗೂ ವರ್ಷ. ೨೦೧೨ ರ, ಹಾರ್ದಿಕ ಶುಭಾಶಯಗಳು !  ಕನ್ನಡ ಕವಿ, ಡಾ. ಎಚ್. ಎಸ್. ರಾಘವೇಂದ್ರ ರಾವ್ ರಿಂದ ಶುರುವಾಗಿ, ಈ ವರ್ಷದ ಎಲ್ಲಾ 'ರಾಜ್ಯೋತ್ಸವ ಪ್ರಶಸ್ತಿ ವಿಜೇತ'ರಿಗೂ ನಮ್ಮ ಶುಭ ಕಾಮನೆಗಳು !

ಕನ್ನಡ ಭಾಷೆಯನ್ನು ತಮ್ಮ ತಮ್ಮ ಮಕ್ಕಳಿಗೆ ಕಲಿಸಿ, ತಾವೂ  ಕನ್ನಡದ ಬಳಕೆಯನ್ನು ಸಮರ್ಪಕವಾಗಿ ಮಾಡುವ ಒಂದು ಅಭಿಯಾನವನ್ನು ಮಾಡಲು ಭಗವಂತನು ಕರುಣಿಸಲೆಂದು ಬೇಡುತ್ತೇನೆ. ನಮ್ಮ ಘನ ಸರ್ಕಾರ,  ಕನ್ನಡ ಪರ ಚಟುವಟಿಕೆಗಳಿಗೆ ಬೆಂಬಲ ನೀಡಲಿ. ಆ ಸದ್ಬುದ್ಧಿಯನ್ನೂ ಆ ಭುವನೇಶ್ವವರಿಯು  ಕರುಣಿಸಲೆಂದು ಕಳಕಳಿಯಿಂದ ಬೇಡುತ್ತೇನೆ.

 

-ಹೊರಂಲವೆಂ 

 

Comments

Submitted by venkatesh Fri, 11/02/2012 - 06:05

In reply to by H A Patil

ವೆಂಕಟೇಶ, ವೆಂಜಕಟೆಶ ಆದಾಗ, ಎಲ್ಲಾ ನಮ್ಮ ಹಣೆಬರಹ ಅನ್ನೋ ಮಾತು ಸತ್ಯ ಬಿಡಿ. ಪಾಟಿಲರೆ. ನಿಮ್ಮ ಕೈಲಾಗಲಿ ಅಥವಾ ನನ್ನ ಕೈಲಾಗಲಿ ತಿದ್ದಲು ಸಾಧ್ಯವೇ ?
Submitted by H A Patil Sat, 11/03/2012 - 19:38

In reply to by venkatesh

ವೆಂಕಟೇಶ ರವರಿಗೆ ವಂದನೆಗಳು ತಮ್ಮ ಮರು ಪ್ರತಿಕ್ರಿಯೆ ಓದಿದೆ, ಸಾರಿ ತಮ್ಮ ಹೆಸರನ್ನು ವೆಂಜಕಟೆಶ ಎಂದು ತಪ್ಪಾಗಿ ಟೈಪು ಮಾಡಿದ್ದೇನೆ, ಬೇಸರಿಸಬೇಡಿ ಕನ್ನಡ ಹಬ್ಬದ ನವಂಬರ್ ತಿಂಗಳಲ್ಲೆ ಈ ತಪ್ಪು, ಕ್ಷಮೆಯಿರಲಿ, ಧನ್ಯವಾದಗಳು.
Submitted by venkatesh Sun, 11/04/2012 - 07:48

In reply to by ಗಣೇಶ

'ಹೆಸರಿನಲ್ಲೇನಿದೆ' ಎನ್ನುವ ವಾಕ್ಯವನ್ನೂ ನಾವು, ನೀವು, ಚೆನ್ನಾಗಿ ಬಲ್ಲೆವು. ಆದರೆ ನನ್ನಂತಹ ಕನಿಷ್ತನ ಹೆಸರು 'ವೆಮ್ಕ'ನಾದರೇನು 'ಮಮ್ಕ'ನಾದರೇನು. ಉದಾಹರಣೆಗೆ, ನಾನು ನನ್ನ ಕೆಲವು ಇಂಟರ್ನೆಟ್ ಸೈಟ್ ಗಳ ಪಾಸ್ ವರ್ಡ್ಸ್ ಗಳನ್ನು ಮಮ್ಕಣ್ಣ, ಕರಿಯಣ್ಣ, ಬೈಯಪ್ಪ, ಇತ್ಯಾದಿಗಳಿಂದ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ. ಕಾಳಜಿ ಬೇಡ, ಸಾರ್ !