ಮುಂಬೈನ, ಘಾಟ್ಕೋಪರ್ ನ ಹಿಮಾಲಯಾ ಕೋ.ಸೊ.ಯಲ್ಲಿ ಅಧ್ಯಾತ್ಮಿಕ ಪ್ರವಚನ ಮತ್ತು ಭಜನೆ !
'ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ್' ಆಯೋಜಿಸಿದ ಅಧ್ಯಾತ್ಮಿಕ ಪ್ರವಚನ, ಭಜನೆ ಮತ್ತು ಸಂಕೀರ್ತನೆಗಳನ್ನು ಮುಂಬೈನ ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಕೋ.ಸೊಸೈಟಿಯಲ್ಲಿ ೨೦೧೨ ರ, ನವೆಂಬರ್, ೫, ೬, ೭ ರಂದು ನೆರೆವೇರಿಸಲಾಗುತ್ತಿದೆ. ಇಂದು ಕೊನೆಯದಿನ. ಪ್ರವಚನದ ಪ್ರಮುಖ ವಿಷಯಗಳು :
೧. ಇಂದಿನ ಮನುಷ್ಯ ಏಕೆ ಅಶಾಂತನಾಗಿದ್ದಾನೆ. ಈ ಮಾನವ ಜನ್ಮದ ನಿಜವಾದ ಉದ್ದೇಶ್ಯವೇನು ?
೩. ಗುರುವಿನ ಆವಶ್ಯಕತೆ ಏನು ?
೪. ನಿಜವಾದ ಗುರುವಿನ ದರ್ಶನವೇನು ಧರ್ಮಗ್ರಂಥಗಳಲ್ಲಿ ಗುರುವಿನ ಭೂಮಿಕೆಯನ್ನು ಹೇಗೆ ಗುರುತಿಸಿದ್ದಾರೆ.
೫. ಎಲ್ಲಾ ಧರ್ಮಗ್ರಂಥಗಳು ಹೇಳುವುದು ಇಷ್ಟೇ. ಕಣ್ಣುಮುಚ್ಚಿಕೊಂಡು ಧರ್ಮವನ್ನೂ ಅನುಸರಿಸದಿರಿ. ಧರ್ಮದ ಪರಿಭಾಷೆಯನ್ನು ಒಬ್ಬ ಸದ್ಗುರುವಿನ ಸಹಾಯದಿಂದ ಅರಿಯಿರಿ.
ಈ ಪ್ರವಚನ ಹಿಂದಿ ಭಾಷೆಯಲ್ಲಿದ್ದು ಬಹಳ ಸುಂದರವಾಗಿ ಹೇಳಲ್ಪಡುತ್ತಿದೆ. ಶ್ರದ್ಧಾಳುಗಳು ಇದರ ಉತ್ತಮ ಲಾಭವನ್ನು ಪಡೆಯುವುದು ಒಳ್ಳೆಯದು.
-ಚಿತ್ರ ಹಾಗೂ ವಿವರಣೆ :
-ಹೊರಂಲವೆಂ
Comments
ವೆಂಕಟೇಶರೆ,
In reply to ವೆಂಕಟೇಶರೆ, by ಗಣೇಶ
ಗಣೇಶ್ ನಿಮ್ಮ ಮಾತು ಸತ್ಯ. ನನ್ನ