ವರ‌

ವರ‌

ಕವನ

 

ಸಹಜ ಮರೆವು
ದೇವರು ಕೊಟ್ಟ ವರವು
ಮರಯಲಾಗದಂತಿದ್ದರೆ ನಾವು
ಜೀವನದ ಕಹಿ ನೋವು
ಮರೀಚಿಕೆಯಾಗುತಿತ್ತು ನಲಿವು
ಬದುಕಿಗಿಂತ ಪ್ರಿಯವೆನಿಸುತಿತ್ತು ಸಾವು.
 
ಶಾರಿಸುತೆ

Comments