ನಿನ್ನಲ್ಲಿರುವುದು ರಕುತವಲ್ಲ...

ನಿನ್ನಲ್ಲಿರುವುದು ರಕುತವಲ್ಲ...

ನಲ್ಲೆ,

ನಿನ್ನ ಧಮನಿಗಳಲ್ಲಿ
ಹರಿಯುವುದು
ನೆತ್ತರಲ್ಲ...
ಅದು ನೆತ್ತರಲ್ಲ...
ಮಧುವಿರಬೇಕು...
ಬರಿಯ ನೆತ್ತರಿಂದಲೇ
ನಿನ್ನಧರ ಇಂತಿಷ್ಟು
ಮಧುರವಾಗಿರಲು
ಸಾಧ್ಯವೇ?

--ಶ್ರೀ

Rating
No votes yet

Comments

Submitted by lpitnal@gmail.com Sat, 11/10/2012 - 09:30

ವಾ! ಶ್ರೀನಿವಾಸ ರವರೇ, ಬಹುತ್ ಖೂಬ್. ಬಹಳ ಒಳ್ಳೆಯ ಸಾಲುಗಳು. ಹಿಡಸಿತು ಮನಕ್ಕೆ. ನಿಜಕಾವ್ಯದ ಟಚ್ ಬಂದಿದೆ,